ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Saturday, September 18, 2010
ಸುತರೆದೆಯಾಳದಿ ಸ್ಪಂದನವೇಳಲಿ : sutaredeyALadi spaMdanavELali
ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ
ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ ||ಪ||
ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ
ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ
ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ ||೧||
ಬಾಹುದ್ವಯಕೇರಲಿ ಭೂಭಕ್ತಿಯ, ಚಿರಶಕ್ತಿಯ ನವ ಶರಸಂಚಾರ
ಕದನದಿ ಕೊಲೆಯಾಗಲಿ ಬಲಿಯಾಗಲಿ, ಆಗಲಿ ಅರಿವಂಶದ ಸಂಹಾರ
ವಾಯುವ್ಯದೊಳೀಶಾನ್ಯದೊಳೆಲ್ಲೆಡೆ ಮುನಿದೇಳಲಿ ಋಷಿ ಮುನಿಜನಭೂಮಿ ||೨||
ಕೆಚ್ಚಿನ ಕಾಳ್ಗಿಚ್ಚಿನ, ಮೈಬೆವರಿನ, ಕೆನ್ನೆತ್ತರಿನಭಿಷೇಕದಿ ನೆನೆದು
ಉದ್ದಗಲಕು ಅಡಿಗಡಿಗೋರೋರ್ವರು, ರಣಭೈರವನವತಾರವ ತಳೆದು
ಏಳಲಿ, ಜನಶಕ್ತಿಯು ಮೇಲೇಳಲಿ, ಜೈಸುಗೆ ಈ ಮೃತ್ಯುಂಜಯ ಭೂಮಿ ||೩||
sutaredeyALadi spaMdanavELali ELali prati BArataprEmi
sImA valayadi rakShitavAgali aMgula aMgulavI BUmi ||pa||
sahyAdriya giri kaMdara kAnana, himavatparvatadunnata sthAna
gaMgABaginiya siMdhU jaladhiya, saMgama hiMdu mahOdadhigAna
hAraisali harasali digvijayake, janamanaviMdAgali raNagAmi ||1||
bAhudvayakErali BUBaktiya, ciraSaktiya nava SarasaMcAra
kadanadi koleyAgali baliyAgali, Agali arivaMSada saMhAra
vAyuvyadoLISAnyadoLelleDe munidELali RuShi munijanaBUmi ||2||
keccina kALgiccina, maibevarina, kennettarinaBiShEkadi nenedu
uddagalaku aDigaDigOrOrvaru, raNaBairavanavatArava taLedu
ELali, janaSaktiyu mElELali, jaisuge I mRutyuMjaya BUmi ||3||
Subscribe to:
Post Comments (Atom)
No comments:
Post a Comment