ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 12, 2010
ಶಾಖೆ ಎಂಬ ತಪಸಿನಲ್ಲಿ : SAKe eMba tapasinalli
ಶಾಖೆ ಎಂಬ ತಪಸಿನಲ್ಲಿ ಗುಣಗಳನ್ನು ಗಳಿಸುವಾ
ಸಾಮರಸ್ಯ ದಿಕ್ಕಿನಲ್ಲಿ ಬಾಳ್ವೆಯನ್ನು ಮಾಡುವಾ
ಜನರು ಒಂದು ದೇಶ ಒಂದು ಎಂಬ ಮಾತು ನಮ್ಮದು
ಅಧಮ ಪರಮ ಎಂಬ ವಾದ ಎಂದು ನಾವು ಒಲ್ಲೆವು ||ಪ||
ಕೇಶವನಾ ಕಲ್ಪನೆಯ ರಾಷ್ಟ್ರ ಸಾಕಾರದಲೀ
ಮಿಂದೆವಿಂದು ಧ್ಯೇಯನಿಷ್ಠ ಕಾರ್ಯ ತತ್ಪರತೆಯಲೀ
ವಾಮಮಾರ್ಗ ದುರುಳ ಮಾರ್ಗ ಎಂದೆಂದೂ ಕ್ರಮಿಸೆವು
ದೇಶಭಕ್ತಿ ಎಂಬ ಮಂತ್ರ ಸತತ ನಾವು ಪಠಿಪೆವು ||೧||
ದೇವನುದಿಸಿ ಬಂದ ನಾಡು ತ್ಯಾಗಭೂಮಿ ಭಾರತ
ಕರ್ಮಯೋಗಿಯಾಗ್ವ ನಾವು ಗೌರವವ ತೋರುತ
ರಾಮಕೃಷ್ಣಾದಿಯಾಗಿ ತಾಯಿಮಾತೆ ಭಾರತೀ
ಇದುವೆ ಜೀವನಾದರ್ಶ ಅದುವೆ ನಮ್ಮ ಕೀರುತೀ ||೨||
ವೀರರಾಗಿ ಮೆರೆವೆವು ಶೂರತನವ ತೋರ್ವೆವು
ವೈರಿಯೆದುರು ದಿಟ್ಟತನದಿ ಉತ್ತರವ ನೀಡ್ವೆವು
ಅಂದು ಇಂದು ಒಂದೆ ಗುರಿಯು ಓ ಹಿಂದು ವೀರನೇ
ಪರಮ ವೈಭವಕೆ ಒಯ್ವೆ ಹಾದಿ ಇದುವೆ ಪುತ್ರನೆ ||೩||
SAKe eMba tapasinalli guNagaLannu gaLisuvA
sAmarasya dikkinalli bALveyannu mADuvA
janaru oMdu dESa oMdu eMba mAtu nammadu
adhama parama eMba vAda eMdu nAvu ollevu ||pa||
kESavanA kalpaneya rAShTra sAkAradalI
miMdeviMdu dhyEyaniShTha kArya tatparateyalI
vAmamArga duruLa mArga eMdeMdU kramisevu
dESaBakti eMba maMtra satata nAvu paThipevu ||1||
dEvanudisi baMda nADu tyAgaBUmi BArata
karmayOgiyAgva nAvu gouravava tOruta
rAmakRuShNAdiyAgi tAyimAte BAratI
iduve jIvanaadarSa aduve namma kIrutI ||2||
vIrarAgi merevevu SUratanava tOrvevu
vairiyeduru diTTatanadi uttarava nIDvevu
aMdu iMdu oMde guriyu O hiMdu vIranE
parama vaiBavake oyve hAdi iduve putrane ||3||
Subscribe to:
Post Comments (Atom)
No comments:
Post a Comment