ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 26, 2010
ಸ್ಮೃತಿಚೇತಕ ಧ್ವಜ ನಮೋ : smRuticEtaka dhvaja namO
ಸ್ಮೃತಿಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ
ಅಗ್ನಿವರ್ಣದ ಜ್ಞಾನಕಿರಣದ ಜೀವಭ್ರುಂಗಾರವೆ ನಮೋ ||ಪ||
ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ
ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ
ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ
ಸತ್ವ ಸಂಗೀತವೇ ನಮೋ ||೧||
ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ
ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ
ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು
ಜೀವನವೆ ನೈವೇದ್ಯವು ||೨||
ಮೋಹ ಮಾಯೆಯ ನೆರಳ ಗುಡಿಸುತ ಸತ್ಯದರ್ಶನ ಮಾಡಿಸಿ
ಅರಿವುಗೇಡಿನ ಇರುಳ ಮಡಿಸುತ ಜ್ಞಾನಸೂರ್ಯನ ಮೂಡಿಸಿ
ಹಿಂದು ಸಂತತಿಗಿಂದು ನೆನಪಿಸು ಮತ್ತೆ ಗೆಲ್ಲುವ ಮಾರ್ಗವ
ಮರ್ತ್ಯದಿಂದಲಮರ್ತ್ಯವ ||೩||
smRuticEtaka dhvaja namO vrati sanAtana hE viBO
agnivarNada j~jAnakiraNada jIvaBruMgArave namO ||pa||
viMdhya himanaga ninna dharisali viSvavaMdyate gaLisali
nadi samudradi rUpa biMbisi jalava pAvanagoLisali
kIrtivAriyu sphUrtidhAreyu tuMbidaMbudhirUpa O
satva saMgItavE namO ||1||
tyAga SouryadamOGa saMgama nADa sphUrtivihaMgama
rAShTradakShaya bALa lakShyada Bavya sAkShi samakShama
dhyEyadArAdhaneyu vEdyavu hRudayaBEriye vAdyavu
jIvanave naivEdyavu ||2||
mOha mAyeya neraLa guDisuta satyadarSana mADisi
arivugEDina iruLa maDisuta j~jAnasUryana mUDisi
hiMdu saMtatigiMdu nenapisu matte gelluva mArgava
martyadiMdalamartyava ||3||
Subscribe to:
Post Comments (Atom)
No comments:
Post a Comment