ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Sunday, September 26, 2010
ಹಿಮಗಿರಿಯಲ್ಲಿನ ಉನ್ನತ ಶಿಖರ : himagiriyallina unnata SiKara
ಹಿಮಗಿರಿಯಲ್ಲಿನ ಉನ್ನತ ಶಿಖರ, ಕನ್ಯಾಕುವರಿಯ ಹಿಂದೂಸಾಗರ
ನಡುವೆ ಬಾಳುವ ಕೋಟಿ ತರುಣರ ಮಾತೃಭೂಮಿ ಈ ಭೂಮಿ ||ಪ||
ಶಂಕರ ಮಧ್ವರ ಪವಿತ್ರಭೂಮಿ, ವಿದ್ಯಾರಣ್ಯರ ಕಾರ್ಯಕ್ಷೇತ್ರ
ರಾಮದಾಸರ ಸೇವಾಮಂತ್ರ ವಿವೇಕಾನಂದರ ಈ ಭೂಮಿ ||೧||
ಪ್ರತಾಪ ರಾಣಾ ತೋರಿದ ನಾಡಿದು, ಶಿವಾಜಿ ಶೂರ ಬೆಳಗಿದ ಬೀಡಿದು
ಝಾನ್ಸಿರಾಣಿ ಕಾದಿದ ಜಾಡಿದು, ಕ್ಷಾತ್ರತೇಜದ ಈ ಭೂಮಿ ||೨||
ಹೆಡಗೇವಾರರ ಸಂಘದ ದೀವಿಗೆ, ಚೇತನ ತುಂಬಿದೆ ಯುವಕರ ಬಾಳಿಗೆ
ರಾಷ್ಟ್ರ ಕಟ್ಟುವ ಪೂಜ್ಯ ಕಾರ್ಯಕೆ, ಸಂಘಸ್ಥಾನವೆ ಈ ಭೂಮಿ ||೩||
himagiriyallina unnata SiKara, kanyAkuvariya hiMdUsAgara
naDuve bALuva kOTi taruNara mAtRuBUmi I BUmi ||pa||
SaMkara madhvara pavitraBUmi, vidyAraNyara kAryakShEtra
rAmadAsara sEvAmaMtra vivEkAnaMdara I BUmi ||1||
pratApa rANA tOrida nADidu, SivAji SUra beLagida bIDidu
JAnsirANi kAdida jADidu, kShAtratEjada I BUmi ||2||
heDagEvArara saMGada dIvige, cEtana tuMbide yuvakara bALige
rAShTra kaTTuva pUjya kAryake, saMGasthAnave I BUmi ||3||
Subscribe to:
Post Comments (Atom)
No comments:
Post a Comment