ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ।
ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ॥
ಭಾರತ ರಾಷ್ಟ್ರ ಪುನರ್ನಿರ್ಮಾಣದ ಧ್ಯೇಯ ಹೊತ್ತ ಸರ್ವರಿಗೂ ಈ ಗೀತೆಗಳು ಪ್ರೇರಣೆಯಾಗಿರಲಿ.
Hindus have been Jagadguru (Guru for the World) for ages. This blog brings the songs that reflects the greatness of our country Bharat, and the spirit that gave Hindus the most noble place on earth.
Get the lyrics of all the songs in word format: http://veeravrata.blogspot.com/2010/10/song-book.html
Saturday, August 28, 2010
ಭಾರತದ ನವ ತರುಣರಂಗದಿ : BAratada nava taruNaraMgadi
ಭಾರತದ ನವ ತರುಣರಂಗದಿ ಸತ್ಯ ಅಸತ್ಯದ ಸಮರ
ಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರ |
ಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ ||ಪ||
ಶತಶತಮಾನದ ಮೌಡ್ಯದ ಗೋಡೆ ಒಡೆಯಲಿ ಅಳಿಸುತ ನೋವ
ಕನಕ ಭಕ್ತಿಗೆ ಸಂಘ ಶಕ್ತಿಗೆ ಒಲಿಯುವ ಸಮಾಜ ದೇವಾ
ಧ್ವನಿಸಲಿ ಹಿಂದೂ ಭಾವ
ಪುನರುತ್ಥಾನ ಪುನರುಜ್ಜೀವನ ಗರ್ಭಗುಡಿಯ ಮಡಿಲಿಂದ
ನವ ನಿರ್ಮಾಣದ ಪ್ರತಿ ಶಿಲೆಕಲ್ಲಿಗೂ ಸಮರಸ ಸೂತ್ರದ ಬಂಧ
ಭೇದ ಬೆದರುವ ಸ್ವಾರ್ಥ ಕುತಂತ್ರ ಬಯಲಾಗುತ ನಿರ್ನಾಮ ||೧||
ವಾಮ ಉಗ್ರರ ಜಾತಿ ಛಿದ್ರರ ಶತ್ರು ಜನರ ಪಂಥಾಹ್ವಾನ
ಕ್ಷೀಣಿಸಿ ಸಂತತಿ ಪರಮತ ವೃದ್ಧಿ ಉತ್ತರ ಒಂದೇ ಜಾಗರಣ
ಸಂಸ್ಕೃತಿ ರಕ್ಷಣೆ ನಮ್ಮ ಪಣ
ಉನ್ಮತ್ತರ ಗಣ ನೆಲೆ ಕಚ್ಚುವ ಕ್ಷಣ ಭಾರ್ಗವವಿಲ್ಲಿ ಸಾಕಾರ
ಸಾತ್ವಿಕ ಶಕ್ತಿ ವಿಕಸಿತ ವ್ಯಕ್ತಿ ತಾಳಿದ ಸಂಘದ ಅವತಾರ
ಧರ್ಮ ಧರೆಗಿಳಿದು ವಿಶ್ವರೂಪವೇ ಆಗಿದೆ ಹಿಂದೂ ಸಂಗಮ ||೨||
BAratada nava taruNaraMgadi satya asatyada samara
beLedu hiMdu bala aLidu vaamaCala karagalide Brame timira |
kESavaniruveDe dharma dharmake jaya yuga niyama ||pa||
SataSatamAnada mouDyada gODe oDeyali aLisuta nOva
kanaka Baktige saMGa Saktige oliyuva samAja dEvA
dhvanisali hiMdU BAva
punarutthAna punarujjIvana garBaguDiya maDiliMda
nava nirmANada prati SilekalligU samarasa sUtrada baMdha
BEda bedaruva svArtha kutaMtra bayalAguta nirnAma ||1||
vAma ugrara jAti Cidrara Satru janara paMthAhvAna
kShINisi saMtati paramata vRuddhi uttara oMdE jAgaraNa
saMskRuti rakShaNe namma paNa
unmattara gaNa nele kaccuva kShaNa BArgavavilli sAkAra
sAtvika Sakti vikasita vyakti tALida saMGada avatAra
dharma dharegiLidu viSvarUpavE Agide hiMdU saMgama ||2||
Subscribe to:
Post Comments (Atom)
No comments:
Post a Comment