Monday, January 25, 2010

ಅಡಿಯಿಡು ಮುಂದೆ ಗುರಿಯೆಡೆಗಿಂದೇ : aDiyiDu muMde


ಅಡಿಯಿಡು ಮುಂದೆ ಗುರಿಯೆಡೆಗಿಂದೇ
ನಿರ್ಧಾರದ ಕಾಲ ಬಂದಿದೆ |
ಹಿಂದುರಾಷ್ಟ್ರದುತ್ಥಾನದ ಕಾಲ ಬಂದಿದೆ ||ಪ||

ಸಂಕಲ್ಪದ ಸಂತೋಷದಿ ತನುಮನ ಪುಳಕ |
ಸಂಕ್ರಾಂತಿಯ ಸಂಧಾನವು ತರಲಿದೆ ಬೆಳಕ |
ಧ್ಯೇಯದೃಷ್ಟಿಗೋಚರ | ಜಾರದಿರು ಇದೆಚ್ಚರ |
ನಿರ್ಧಾರದ ಕಾಲ ಬಂದಿದೆ ||೧||

ಕಜ್ಜಕಾಗಿ ಉಜ್ಜಗಿಸಲಿ ವಜ್ರಶರೀರ |
ದುರ್ದೆಸೆಯನು ದೂರಗೊಳಿಸು ಉದ್ಯಮವೀರ |
ಆಲಸ್ಯವನೋಡಿಸು | ಆದರ್ಶವ ಪಾಲಿಸು
ನಿರ್ಧಾರದ ಕಾಲ ಬಂದಿದೆ ||೨||

ಜನರೆದೆಯಲಿ ಅನುರಣಿಸಿದೆ ಹಿಂದು ಸುಸ್ವರ
ತಮಹರಿಯಿತು ಜಗವರಿಯಿತು ಬಂದ ಭಾಸ್ಕರ
ತೊಲಗಲಿನ್ನು ವ್ಯಾಕುಲ | ಬೆಳಗು ರಾಷ್ಟ್ರದೇಗುಲ |
ನಿರ್ಧಾರದ ಕಾಲ ಬಂದಿದೆ ||೩||

aDiyiDu muMde guriyeDegiMdE
nirdhArada kaala baMdide |
hiMdurAShTradutthAnada kaala baMdide ||pa||

saMkalpada saMtOShadi tanumana puLaka |
saMkrAMtiya saMdhAnavu taralide beLaka |
dhYEyadRuShTigOcara | jAradiru ideccara |
nirdhArada kAla baMdide ||1||

kajjakaagi ujjagisali vajraSarIra |
durdeseyanu dUragoLisu udyamavIra |
AlasyavanODisu | AdarSava pAlisu
nirdhArada kAla baMdide ||2||

janaredeyali anuraNiside hiMdu susvara
tamahariyitu jagavariyitu baMda BAskara
tolagalinnu vyAkula | beLagu rAShTradEgula |
nirdhArada kAla baMdide ||3||

No comments: