ಧ್ಯೇಯ ಪಥದಿ ದಿಟ್ಟ ತನದಿ ಹರುಷದಿಂದ ಸಾಗುವಾ |
ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ ||ಪ||
ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವ
ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವ
ವಿಶುದ್ಧ ರಾಷ್ಟ್ರಪ್ರೇಮದಿಂದ ನಾವು ಕಾರ್ಯರಂಗಕಿಳಿಯುವ ||೧||
ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ
ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ
ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ ||೨||
ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವ
ಪ್ರೇಮ ಪಾಶದಿಂದ ಎಲ್ಲ ಬಂಧುಗಳನು ಸೆಳೆಯುವ
ಅವರ ಹೃದಯದಲ್ಲಿ ರಾಷ್ಟ್ರಜ್ಯೋತಿಯನ್ನು ಬೆಳಗುವ ||೩||
ಹೃದಯಪುಷ್ಪದಿಂದ ನಾವು ಮಾತೆ ಪೂಜೆಗೈಯುವ
ನಿತಾಂತ ಭಕ್ತಿಯಿಂದ ನಾವು ಜನನಿಯನ್ನು ನಮಿಸುವ
ಭರತಮಾತೆ ಲೋಕಮಾತೆ ಎಂದು ಜಗಕೆ ತೋರುವ ||೪||
dhyEya pathadi diTTa tanadi haruShadiMda sAguvA |
ajEya Saktiyannu gaLisi vijayaBEri hoDeyuvA ||pa||
dESakAgi satata kAda vIrarannu smarisuva
avara kAryadiMda nAvu sPUrtiyannu paDeyuva
viSuddha rAShTraprEmadiMda nAvu kAryaraMgakiLiyuva ||1||
dhyEya mArgadalli baruva kaShTagaLanu sahisuta
himAdriyaMte acalarAgi mAte sEvegaiyuta
eDarinalli suKava kaMDu higgi hADi naliyuta ||2||
viSAla hiMdu rAShTravannu dESadalli kaTTuva
prEma pASadiMda ella baMdhugaLanu seLeyuva
avara hRudayadalli rAShTrajyOtiyannu beLaguva ||3||
hRudayapuShpadiMda nAvu mAte pUjegaiyuva
nitAMta BaktiyiMda nAvu jananiyannu namisuva
BaratamAte lOkamAte eMdu jagake tOruva ||4||

1 comment:
can you upload or send me the audio of this song please
Post a Comment