Monday, October 14, 2013

ಯುವಮನದೊಳಿಂದು ಸೀಮೋಲ್ಲಂಘನದ ತವಕ : ‍Yuva Manadolindu Seemolanghanada

ಈ ಹಾಡನ್ನು ಬರಹದಲ್ಲಿ ಪಡೆಯರಿ Click To Download the Lyrics in Baraha

ಯುವಮನದೊಳಿಂದು ಸೀಮೋಲ್ಲಂಘನದ ತವಕ
ದುರುಳರೆದೆಯಲಿ ನಡುಕ ಧರೆಗೆ ಪುಳಕ
ನಿಲ್ಲದೀ ಅಭಿಸರಣ ಗೆಲ್ಲುವನಕ
ಪರಮವೈಭವ ತಾಯ್ಗೆ ಸಲ್ಲುವನಕ       ||ಪ||

ಪ್ರಾಚೀನ ಸಂಸ್ಕೃತಿಯ ನವನವೋನ್ಮೇಷದಲಿ
ಕರಕಗುತಿದೆ ಕೀಳರಿಮೆ ಸ್ವಾರ್ಥ ಮೋಹ
ಹಿಂದುತ್ವದೊಸಗೆಯಲಿ ಬಂಧುತ್ವ ಬೆಸುಗೆಯಲಿ
ದೀಪ್ತಗೊಳುತಿದೆ ಮನದಿ ರಾಷ್ಟ್ರಭಾವ   ||೧||

ಬಾಹುಬಲ ಧೀಃಶಕ್ತಿ ಸಿರಿಸಮೃದ್ಧಿಗೆ ರಕ್ಷೆ
ಸಜ್ಜನರ ಶ್ರೀರಕ್ಷೆ ಸಂಘಶಕ್ತಿ
ಬರಿ ದಿಧೀವಿಷೆಯಲ್ಲ ಹಿಂದು ಸತ್ವೋನ್ನತಿಯು
ಜಗಕೆ ಮಂಗಳವೀವ ಪುಣ್ಯಕೀರ್ತಿ  ||೨||

ಚರಿತೆದಿಶೆ ಹೊರಳುತಿದೆ ಸುಮುಹೂರ್ತ ಸಮನಿಸಿದೆ
ತಾಯಿ ಭಾರತಿಗಿಂದು ಲಕ್ಷಾರ್ಚನೆ
ಬೆವರು ನೆತ್ತರು ಹರಿಸಿ ಜೀವಭಾವವ ಬೆರೆಸಿ
ಧ್ಯೇಯ ಸಿಂಚಿತ ಹೃದಯ ಪುಷ್ಪಾರ್ಚನೆ ||೩||

Labels: ಯುವಮನದೊಳಿಂದು ಸೀಮೋಲ್ಲಂಘನದ ತವಕ, ‍Yuva Manadolindu Seemolanghanada, ಕನ್ನಡ, Kannada, ಸಂಘ ಗೀತ, Sangha Geeta
 

Friday, August 2, 2013

वंदे मातरम् : ವಂದೇ ಮಾತರಂ : Vande Mataram

वंदे मातरम्
सुजलां सुफलां मलयज शीतलाम्
सस्यश्यामलां मातरम् ॥
शुभ्रज्योत्स्ना पुलकितयामिनीं
पुल्लकुसुमित सुमधुर शोभिनीं ।
सुहासिनीं सुमधुर भाषिणीं
सुखदां वरदां मातरम् ॥

कोटि कोटि कण्ठ कलकलनिनाद कराले
कोटि कोटि भुजैर्धृतखरकरवाले
अबला केनो मा एतो बले
बहुबलधारिणीं नमामि तारिणीं
रिपुदलवारिणीं मातरम् ॥

तुमि विद्या तुमि धर्म
तुमि हृदि तुमि मर्म
त्वं हि प्राणाः शरीरे
बाहुते तुमि मा शक्ति
हृदये तुमि मा भक्ति
तोमार इ प्रतिमा गडि
मंदिरे मंदिरे ॥

त्वं हि दुर्गा दशप्रहरणधारिणी
कमला कमलदल विहारिणी
वाणि विद्यादायिनी नमामित्वाम्
नमामि कमलां अमलां अतुलाम्
सुजलां सुफलां मातरम् ॥

श्यामलां सरलां सुस्मितां भूषिताम्
धरणीं भरणीं मातरम् ॥

भारत माता की जय्

ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ ||

ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ಸುಮಧುರ ಶೋಭಿನೀಂ |
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ||

ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತಖರಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ
ಮಂದಿರೇ ಮಂದಿರೇ ||

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣಿ ವಿದ್ಯಾದಾಯಿನೀ ನಮಾಮಿತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ ||

ಭಾರತ ಮಾತಾ ಕೀ ಜಯ್

vaMde mAtaram

sujalAM suphalAM malayaja SItalAm
sasyaSyAmalaaM mAtaram ||

SuBrajyotsnA pulakitayAminIM
pullakusumita sumadhura SoBinIM |
suhAsinIM sumadhura BAShiNIM
suKadAM varadAM mAtaram ||

koTi koTi kaNTha kalakalaninAda karAle
koTi koTi BujairdhRutaKarakaravAle
abalA keno mA eto bale
bahubaladhAriNIM namAmi tAriNIM
ripudalavAriNIM mAtaram ||

tumi vidyA tumi dharma
tumi hRudi tumi marma
tvaM hi prANAH SarIre
bAhute tumi mA Sakti
hRudaye tumi mA Bakti
tomAra i pratimA gaDi
maMdire maMdire ||

tvaM hi durgA daSapraharaNadhAriNI
kamalaa kamaladala vihAriNI
vANi vidyAdAyinI namAmitvAm
namAmi kamalAM amalAM atulAm
sujalAM suphalAM mAtaram ||

SyAmalAM saralAM susmitAM BUShitAm
dharaNIM BaraNIM mAtaram ||

BArata mAtA kI jay


Labels: ಸಂಸ್ಕೃತ, ಸಂಘ ಗೀತ, ವಂದೇ ಮಾತರಂ, संस्कृतं, संघ गीत, वंदे मातरम्,  Samskritam, Sangha Geeta, Vande Mataram

ನುಗ್ಗು ಮುಂದಕೆ ನೀ ನುಗ್ಗು : Nuggu Mundake Nee Nuggu

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ
ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳ
ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ  ||ಪ||

ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ
ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ
ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು
ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು   ||೧||

ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ
ಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರ
ಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವ
ಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||

ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದು
ಎನ್ನ ಬಾಳ ಭವ್ಯ ಗುರಿಯ ತೋರಿಸಿದೆ ಸಂಘವಿಂದು
ಎನ್ನ ಸರ್ವಶಕ್ತಿ ಸುರಿದು ಸಂಘ ಕಾರ್ಯಗೈದು ನಾನು
ಭವ್ಯ ಬಾಳು ಬಾಳುವಂತೆ ಹರಸು ಎನ್ನ ಓ ಪ್ರಭೋ  ||೩||

nuggu muMdake nI nuggu muMdake
higginiMda baggu baDidu sokki mereva arigaLa
lagge hAki saggasirige nuggu geluvinaMgaLakke ||pa||

nOvanella nuMgi nInu nammanella salahide
ninna nAvu mareta nOvu edeyanella tuMbide
aMdugaida pApa toLedu matte SuddharAgalu
biDade ninna sEvisuva satvaSIla sutarolu ||1||

ninna aMga aMgavella BaMgavAgi hOda citra
kANutihudu kaNNa muMde BIti taruva viShada cakra
amma ninna makkaZLella tuMbikoMDu BEdaBAva
kAdi maDiva dRuSya kaMDu noMde tAyE BAratI ||2||

mattamuttidaMtha GOra aMdhakAra toDeveniMdu
enna bALa Bavya guriya tOriside saMGaviMdu
enna sarvaSakti suridu saMGa kAryagaidu nAnu
Bavya bALu bALuvaMte harasu enna O praBO ||3||


Labels: ಕನ್ನಡ, ಸಂಘ ಗೀತ, Kannada, Sangha Geeta, ನುಗ್ಗು ಮುಂದಕೆ ನೀ ನುಗ್ಗು ಮುಂದಕೆ, Nuggu Mundake Nee Nuggu

पठत संस्कृतम् : ಪಠತ ಸಂಸ್ಕೃತಂ : Pathatha Samskritam

पठत संस्कृतम्, वदत संस्कृतम्
लसतु संस्कृतं चिरं, गृहे गृहे च पुनरपि
पठत संस्कृतम्...     ॥प॥

ज्ञानवैभवं वेदवाङ्मयं
लसति यत्र भवभयापहारि मुनिभिरार्जितम् ।
कीर्तिरार्जिता यस्य प्रणयनात्
व्यास भास कालिदास भाण मुख्य कविभिः
पठत संस्कृतम्...     ॥१॥

स्थानमूर्जितं यस्य मन्वते
वाग्विचिंतका हि वाक्षु यस्य वीक्ष्य मधुरताम् ।
यद्विना जना नैव जानते
भारतीय संस्कृतिं सनातनाभिधां वराम्
पठत संस्कृतम्...     ॥२॥

जयतु संस्कृतं संस्कृतिस्तथा
संस्कृतस्य संस्कृतेश्च प्रणयनाच्च मनुकुलम् ।
जयतु संस्कृतं जयतु मनुकुलम्
जयतु जयतु संस्कृतम्
जयतु जयतु मनुकुलम्
पठत संस्कृतम्...     ॥३॥

ಪಠತ ಸಂಸ್ಕೃತಂ, ವದತ ಸಂಸ್ಕೃತಂ
ಲಸತು ಸಂಸ್ಕೃತಂ ಚಿರಂ, ಗೃಹೇ ಗೃಹೇ ಚ ಪುನರಪಿ
ಪಠತ ಸಂಸ್ಕೃತಮ್...     ||ಪ||

ಜ್ಞಾನವೈಭವಂ ವೇದವಾಙ್ಮಯಂ
ಲಸತಿ ಯತ್ರ ಭವಭಯಾಪಹಾರಿ ಮುನಿಭಿರಾರ್ಜಿತಮ್ |
ಕೀರ್ತಿರಾರ್ಜಿತಾ ಯಸ್ಯ ಪ್ರಣಯನಾತ್
ವ್ಯಾಸ ಭಾಸ ಕಾಲಿದಾಸ ಭಾಣ ಮುಖ್ಯ ಕವಿಭಿಃ
ಪಠತ ಸಂಸ್ಕೃತಮ್...     ||೧||

ಸ್ಥಾನಮೂರ್ಜಿತಂ ಯಸ್ಯ ಮನ್ವತೇ
ವಾಗ್ವಿಚಿಂತಕಾ ಹಿ ವಾಕ್ಷು ಯಸ್ಯ ವೀಕ್ಷ್ಯ ಮಧುರತಾಮ್ |
ಯದ್ವಿನಾ ಜನಾ ನೈವ ಜಾನತೇ
ಭಾರತೀಯ ಸಂಸ್ಕೃತಿಂ ಸನಾತನಾಭಿಧಾಂ ವರಾಮ್
ಪಠತ ಸಂಸ್ಕೃತಮ್...     ||೨||

ಜಯತು ಸಂಸ್ಕೃತಂ ಸಂಸ್ಕೃತಿಸ್ತಥಾ
ಸಂಸ್ಕೃತಸ್ಯ ಸಂಸ್ಕೃತೇಶ್ಚ ಪ್ರಣಯನಾಚ್ಚ ಮನುಕುಲಮ್ |
ಜಯತು ಸಂಸ್ಕೃತಂ ಜಯತು ಮನುಕುಲಂ
ಜಯತು ಜಯತು ಸಂಸ್ಕೃತಂ
ಜಯತು ಜಯತು ಮನುಕುಲಮ್
ಪಠತ ಸಂಸ್ಕೃತಮ್...     ||೩||
paThata saMskRutam, vadata saMskRutam
lasatu saMskRutaM ciraM, gRuhe gRuhe ca punarapi
paThata saMskRutam... ||pa||

j~jAnavaiBavaM vedavA~gmayaM
lasati yatra BavaBayApahAri muniBirArjitam |
kIrtirArjitA yasya praNayanAt
vyAsa BAsa kAlidAsa BANa muKya kaviBiH
paThata saMskRutam... ||1||

sthAnamUrjitaM yasya manvate
vAgviciMtakA hi vAkShu yasya vIkShya madhurataam |
yadvinA janA naiva jAnate
BAratIya saMskRutiM sanAtanABidhAM varAm
paThata saMskRutam... ||2||

jayatu saMskRutaM saMskRutistathA
saMskRutasya saMskRuteSca praNayanAcca manukulam |
jayatu saMskRutaM jayatu manukulam
jayatu jayatu saMskRutam
jayatu jayatu manukulam
paThata saMskRutam... ||3||

ಧ್ಯೇಯ ಪಥದಿ ದಿಟ್ಟ ತನದಿ : Dhyeya Pathadi Ditta Tanadi

ಧ್ಯೇಯ ಪಥದಿ ದಿಟ್ಟ ತನದಿ ಹರುಷದಿಂದ ಸಾಗುವಾ |
ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ  ||ಪ||

ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವ
ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವ
ವಿಶುದ್ಧ ರಾಷ್ಟ್ರಪ್ರೇಮದಿಂದ ನಾವು ಕಾರ್ಯರಂಗಕಿಳಿಯುವ  ||೧||

ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ
ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ
ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ   ||೨||

ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವ
ಪ್ರೇಮ ಪಾಶದಿಂದ ಎಲ್ಲ ಬಂಧುಗಳನು ಸೆಳೆಯುವ
ಅವರ ಹೃದಯದಲ್ಲಿ ರಾಷ್ಟ್ರಜ್ಯೋತಿಯನ್ನು ಬೆಳಗುವ  ||೩||

ಹೃದಯಪುಷ್ಪದಿಂದ ನಾವು ಮಾತೆ ಪೂಜೆಗೈಯುವ
ನಿತಾಂತ ಭಕ್ತಿಯಿಂದ ನಾವು ಜನನಿಯನ್ನು ನಮಿಸುವ
ಭರತಮಾತೆ ಲೋಕಮಾತೆ ಎಂದು ಜಗಕೆ ತೋರುವ  ||೪||

dhyEya pathadi diTTa tanadi haruShadiMda sAguvA |
ajEya Saktiyannu gaLisi vijayaBEri hoDeyuvA ||pa||

dESakAgi satata kAda vIrarannu smarisuva
avara kAryadiMda nAvu sPUrtiyannu paDeyuva
viSuddha rAShTraprEmadiMda nAvu kAryaraMgakiLiyuva ||1||

dhyEya mArgadalli baruva kaShTagaLanu sahisuta
himAdriyaMte acalarAgi mAte sEvegaiyuta
eDarinalli suKava kaMDu higgi hADi naliyuta ||2||

viSAla hiMdu rAShTravannu dESadalli kaTTuva
prEma pASadiMda ella baMdhugaLanu seLeyuva
avara hRudayadalli rAShTrajyOtiyannu beLaguva ||3||

hRudayapuShpadiMda nAvu mAte pUjegaiyuva
nitAMta BaktiyiMda nAvu jananiyannu namisuva
BaratamAte lOkamAte eMdu jagake tOruva ||4||

नमो भगवति : ನಮೋ ಭಗವತಿ : Namo Bhagavati

नमो भगवति । हे सरस्वति ।
वन्दे तव पदयुगलम् ॥
विद्यां बुद्धिं वितनु भारती
चित्तं कारय मम विमलम् ॥

वीणावादिनि शुभमतिदायिनि
पुस्तकहस्ते देवनुते ।
वर्णज्ञानं सकलनिदानं
सन्निहितं कुरु मम चित्ते ॥१॥

हंसवाहिनि ब्रह्मवादिनि
करुणापूर्णा भव वरदे ।
मञ्जुलहासिनि नाट्यविलासिनि
लास्यं कुरु मम रसनाग्रे ॥२॥

ನಮೋ ಭಗವತಿ | ಹೇ ಸರಸ್ವತಿ |
ವಂದೇ ತವ ಪದಯುಗಲಮ್ ||
ವಿದ್ಯಾಂ ಬುದ್ಧಿಂ ವಿತನು ಭಾರತೀ
ಚಿತ್ತಂ ಕಾರಯ ಮಮ ವಿಮಲಮ್ ||

ವೀಣಾವಾದಿನಿ ಶುಭಮತಿದಾಯಿನಿ
ಪುಸ್ತಕಹಸ್ತೇ ದೇವನುತೇ |
ವರ್ಣಜ್ಞಾನಂ ಸಕಲನಿದಾನಂ
ಸನ್ನಿಹಿತಂ ಕುರು ಮಮ ಚಿತ್ತೇ ||೧||

ಹಂಸವಾಹಿನಿ ಬ್ರಹ್ಮವಾದಿನಿ
ಕರುಣಾಪೂರ್ಣಾ ಭವ ವರದೇ |
ಮಂಜುಲಹಾಸಿನಿ ನಾಟ್ಯವಿಲಾಸಿನಿ
ಲಾಸ್ಯಂ ಕುರು ಮಮ ರಸನಾಗ್ರೇ ||೨||

namo Bagavati | he sarasvati |
vande tava padayugalam ||
vidyAM buddhiM vitanu BAratI
cittaM kAraya mama vimalam ||

vINAvAdini SuBamatidAyini
pustakahaste devanute |
varNaj~jaanaM sakalanidAnaM
sannihitaM kuru mama citte ||1||

haMsavAhini brahmavAdini
karuNApUrNA Bava varade |
ma~jjulahAsini nATyavilAsini
lAsyaM kuru mama rasanAgre ||2||

नैव क्लिष्टा न च कठिना : ನೈವ ಕ್ಲಿಷ್ಟಾ ನ ಚ ಕಠಿನಾ : Naiva Klishta Na Cha Kathina

सुरससुबोधा विश्वमनोज्ञा
ललिता हृद्या रमणीया ।
अमृतवाणी संस्कृतभाषा
नैव क्लिष्टा न च कठिना   ॥प॥

कविकोकिल-वाल्मीकि-विरचिता
रामायण-रमणीयकथा ।
अतीवसरला मधुरमञ्जुला
नैव क्लिष्टा न च कठिना   ॥१॥

व्यासविरचिता गणेशलिखिता
महाभारते पुण्यकथा ।
कौरव-पाण्डव-सञ्गर-मथिता
नैव क्लिष्टा न च कठिना   ॥२॥

कुरुक्षेत्र-समराञ्गण-गीता
विश्ववन्दिता भगवद्गीता ।
अमृतमधुरा कर्मदीपिका
नैव क्लिष्टा न च कठिना   ॥३॥

कविकुलगुरु-नव-रसोन्मेषजा
ऋतु-रघु-कुमार-कविता ।
विक्रम-शाकुन्तल-मालविका
नैव क्लिष्टा न च कठिना   ॥४॥

ಸುರಸಸುಬೋಧಾ ವಿಶ್ವಮನೋಜ್ಞಾ
ಲಲಿತಾ ಹೃದ್ಯಾ ರಮಣೀಯಾ |
ಅಮೃತವಾಣೀ ಸಂಸ್ಕೃತಭಾಷಾ
ನೈವ ಕ್ಲಿಷ್ಟಾ ನ ಚ ಕಠಿನಾ   ||ಪ||

ಕವಿಕೋಕಿಲ-ವಾಲ್ಮೀಕಿ-ವಿರಚಿತಾ
ರಾಮಾಯಣ-ರಮಣೀಯಕಥಾ |
ಅತೀವಸರಲಾ ಮಧುರಮಂಜುಲಾ
ನೈವ ಕ್ಲಿಷ್ಟಾ ನ ಚ ಕಠಿನಾ   ||೧||

ವ್ಯಾಸವಿರಚಿತಾ ಗಣೇಶಲಿಖಿತಾ
ಮಹಾಭಾರತೇ ಪುಣ್ಯಕಥಾ |
ಕೌರವ-ಪಾಂಡವ-ಸಂಗರ-ಮಥಿತಾ
ನೈವ ಕ್ಲಿಷ್ಟಾ ನ ಚ ಕಠಿನಾ   ||೨||

ಕುರುಕ್ಷೇತ್ರ-ಸಮರಾಂಗಣ-ಗೀತಾ
ವಿಶ್ವವಂದಿತಾ ಭಗವದ್ಗೀತಾ |
ಅಮೃತಮಧುರಾ ಕರ್ಮದೀಪಿಕಾ
ನೈವ ಕ್ಲಿಷ್ಟಾ ನ ಚ ಕಠಿನಾ   ||೩||

ಕವಿಕುಲಗುರು-ನವ-ರಸೋನ್ಮೇಷಜಾ
ಋತು-ರಘು-ಕುಮಾರ-ಕವಿತಾ |
ವಿಕ್ರಮ-ಶಾಕುಂತಲ-ಮಾಲವಿಕಾ
ನೈವ ಕ್ಲಿಷ್ಟಾ ನ ಚ ಕಠಿನಾ   ||೪||

surasasubodhA viSvamanoj~jA
lalitA hRudyA ramaNIyA |
amRutavANI saMskRutaBAShA
naiva kliShTA na ca kaThinA ||pa||

kavikokila-vAlmIki-viracitA
rAmAyaNa-ramaNIyakathA |
atIvasaralA madhurama~jjulA
naiva kliShTA na ca kaThinA ||1||

vyAsaviracitA gaNeSaliKitA
mahABArate puNyakathaa |
kourava-pANDava-sa~jgara-mathitA
naiva kliShTA na ca kaThinA ||2||

kurukShetra-samarA~jgaNa-gItA
viSvavanditA BagavadgItA |
amRutamadhurA karmadIpikA
naiva kliShTA na ca kaThinA ||3||

kavikulaguru-nava-rasonmeShajA
Rutu-raGu-kumAra-kavitA |
vikrama-SAkuntala-mAlavikA
naiva kliShTA na ca kaThinA ||4||

बोधयित्वा संघ भावम् : ಬೋಧಯಿತ್ವಾ ಸಂಘ ಭಾವಮ್ : bodhayitvA saMGa BAvam

बोधयित्वा संघ भावम्
नाशयित्वा हीन भावम्
नवशताब्दे कलियुगाब्दे
हिन्दु धर्मो विजयताम् ॥धृ॥

राष्ट्रभक्तिं सामरस्यं दक्षसम्पत प्रार्थनाभिः
वर्धयित्वा स्वाभिमानं पाञ्चजन्यं श्राव्यतां
दीर्घतपसा पूर्णमनसा चारुवचसा वीरवृत्या
स्वार्थरहितं ज्ञानसहितं क्षात्रतेजो दर्श्यताम् ॥१॥

देववाणी राष्ट्रवाणी धर्मसंस्कृति मूलगङ्गा
लोकभाषो जीवनार्थं संस्कृतेन हि भाष्यताम्
हिन्दु दर्शन जीवभूता संस्कृतिः खलु विश्वमान्य
भव्यभारत वैभवार्थं साच्यनित्यं सेव्यताम् ॥२॥

ऐक्यभावं वर्धयित्वा भेदभावं वारयित्वा
मातृमन्दिर पूजनार्थं नित्य शाखा गम्यताम्
हिन्दु भान्धव स्नेहबन्धः सर्वसाधक शक्तिदायी
विश्वमंगल शान्तिसुखदं हिन्दुराष्ट्रं राज्यताम् ॥३॥

ಬೋಧಯಿತ್ವಾ ಸಂಘ ಭಾವಮ್
ನಾಶಯಿತ್ವಾ ಹೀನ ಭಾವಮ್
ನವಶತಾಬ್ದೇ ಕಲಿಯುಗಾಬ್ದೇ
ಹಿಂದು ಧರ್ಮೋ ವಿಜಯತಾಮ್   ||ಧೃ||

ರಾಷ್ಟ್ರಭಕ್ತಿಂ ಸಾಮರಸ್ಯಂ ದಕ್ಷಸಂಪತ ಪ್ರಾರ್ಥನಾಭಿಃ
ವರ್ಧಯಿತ್ವಾ ಸ್ವಾಭಿಮಾನಂ ಪಾಂಚಜನ್ಯಂ ಶ್ರಾವ್ಯತಾಂ
ದೀರ್ಘತಪಸಾ ಪೂರ್ಣಮನಸಾ ಚಾರುವಚಸಾ ವೀರವೃತ್ಯಾ
ಸ್ವಾರ್ಥರಹಿತಂ ಜ್ಞಾನಸಹಿತಂ ಕ್ಷಾತ್ರತೇಜೋ ದರ್ಶ್ಯತಾಮ್ ||೧||

ದೇವವಾಣೀ ರಾಷ್ಟ್ರವಾಣೀ ಧರ್ಮಸಂಸ್ಕೃತಿ ಮೂಲಗಂಗಾ
ಲೋಕಭಾಷೋ ಜೀವನಾರ್ಥಂ ಸಂಸ್ಕೃತೇನ ಹಿ ಭಾಷ್ಯತಾಮ್
ಹಿಂದು ದರ್ಶನ ಜೀವಭೂತಾ ಸಂಸ್ಕೃತಿಃ ಖಲು ವಿಶ್ವಮಾನ್ಯ
ಭವ್ಯಭಾರತ ವೈಭವಾರ್ಥಂ ಸಾಚ್ಯನಿತ್ಯಂ ಸೇವ್ಯತಾಮ್ ||೨||

ಐಕ್ಯಭಾವಂ ವರ್ಧಯಿತ್ವಾ ಭೇದಭಾವಂ ವಾರಯಿತ್ವಾ
ಮಾತೃಮಂದಿರ ಪೂಜನಾರ್ಥಂ ನಿತ್ಯ ಶಾಖಾ ಗಮ್ಯತಾಮ್
ಹಿಂದು ಭಾಂಧವ ಸ್ನೇಹಬಂಧಃ ಸರ್ವಸಾಧಕ ಶಕ್ತಿದಾಯೀ
ವಿಶ್ವಮಂಗಲ ಶಾಂತಿಸುಖದಂ ಹಿಂದುರಾಷ್ಟ್ರಂ ರಾಜ್ಯತಾಮ್ ||೩||

bodhayitvA saMGa BAvam
nASayitvA hIna BAvam
navaSatAbde kaliyugAbde
hindu dharmo vijayatAm ||dhRu||

rAShTraBaktiM sAmarasyaM dakShasampata prArthanABiH
vardhayitvA svABimAnaM pA~jcajanyaM SrAvyatAM
dIrGatapasA pUrNamanasA cAruvacasA vIravRutyA
svArtharahitaM j~jAnasahitaM kShAtratejo darSyatAm ||1||

devavANI rAShTravANI dharmasaMskRuti mUlaga~ggA
lokaBASho jIvanArthaM saMskRutena hi BAShyatAm
hindu darSana jIvaBUtA saMskRutiH Kalu viSvamAnya
BavyaBArata vaiBavArthaM sAcyanityaM sevyatAm ||2||

aikyaBAvaM vardhayitvA BedaBAvaM vArayitvA
mAtRumandira pUjanArthaM nitya SAKA gamyatAm
hindu BAndhava snehabandhaH sarvasAdhaka SaktidAyI
viSvamaMgala SAntisuKadaM hindurAShTraM rAjyatAm ||3||

मृदपि च चंदनम् : ಮೃದಪಿ ಚ ಚಂದನಮ್ : Mridapi Cha Chanadanam

मृदपि च चंदनमस्मिन् देशे ग्रामो ग्रामस्सिद्धिवनम् ।
यत्र च बाला देवीस्वरूपा बालास्सर्वे श्रीरामाः ॥
बालास्सर्वे श्रीरामाः ॥                                               ॥धृ॥

हरिमंदिरमिदमखिलशरीरं धनशक्ती जनसेवायै
यत्र च क्रीडायै वनराजः धेनुर्माता परमशिवा
नित्यं प्रातः शिवगुणगानं दीपनुतिः खलु शत्रुपरा ॥
यत्र च बाला...                                                           ॥१॥

भाग्यविदायि निजार्जितकर्म यत्र श्रमश्श्रियमर्जयति
त्यागधनानां तपोनिधीनां गाथां गायति कविवाणी
गंगाजलमिव नित्यनिर्मलं ज्ञानं शंसति यतिवाणी
यत्र च बाला...                                                           ॥२॥

यत्र हि नैव स्वदेहविमोहः युद्धरतानां वीराणां
यत्र हि कृषकः कार्यरतः सन् पश्यति जीवनसाफल्यं
जीवनलक्षं न हि धनपदवी यत्र च परशिवपदसेवा
यत्र च बाला...                                                           ॥३॥

ಮೃದಪಿ ಚ ಚಂದನಮಸ್ಮಿನ್ ದೇಶೇ ಗ್ರಾಮೋ ಗ್ರಾಮಸ್ಸಿದ್ಧಿವನಮ್ |
ಯತ್ರ ಚ ಬಾಲಾ ದೇವೀಸ್ವರೂಪಾ ಬಾಲಾಸ್ಸರ್ವೇ ಶ್ರೀರಾಮಾಃ ||
ಬಾಲಾಸ್ಸರ್ವೇ ಶ್ರೀರಾಮಾಃ                                                             ||ಧೃ||

ಹರಿಮಂದಿರಮಿದಮಖಿಲಶರೀರಂ ಧನಶಕ್ತೀ ಜನಸೇವಾಯೈ
ಯತ್ರ ಚ ಕ್ರೀಡಾಯೈ ವನರಾಜಃ ಧೇನುರ್ಮಾತಾ ಪರಮಶಿವಾ
ನಿತ್ಯಂ ಪ್ರಾತಃ ಶಿವಗುಣಗಾನಂ ದೀಪನುತಿಃ ಖಲು ಶತ್ರುಪರಾ ||
ಯತ್ರ ಚ ಬಾಲಾ...                                                                        ||೧||

ಭಾಗ್ಯವಿದಾಯಿ ನಿಜಾರ್ಜಿತಕರ್ಮ ಯತ್ರ ಶ್ರಮಶ್ಶ್ರಿಯಮರ್ಜಯತಿ
ತ್ಯಾಗಧನಾನಾಂ ತಪೋನಿಧೀನಾಂ ಗಾಥಾಂ ಗಾಯತಿ ಕವಿವಾಣೀ
ಗಂಗಾಜಲಮಿವ ನಿತ್ಯನಿರ್ಮಲಂ ಜ್ಞಾನಂ ಶಂಸತಿ ಯತಿವಾಣೀ
ಯತ್ರ ಚ ಬಾಲಾ...                                                                        ||೨||

ಯತ್ರ ಹಿ ನೈವ ಸ್ವದೇಹವಿಮೋಹಃ ಯುದ್ಧರತಾನಾಂ ವೀರಾಣಾಂ
ಯತ್ರ ಹಿ ಕೃಷಕಃ ಕಾರ್ಯರತಃ ಸನ್ ಪಶ್ಯತಿ ಜೀವನಸಾಫಲ್ಯಂ
ಜೀವನಲಕ್ಷಂ ನ ಹಿ ಧನಪದವೀ ಯತ್ರ ಚ ಪರಶಿವಪದಸೇವಾ
ಯತ್ರ ಚ ಬಾಲಾ...                                                                        ||೩||

श्रीराम वरदायिनि : ಶ್ರೀರಾಮ ವರದಾಯಿನಿ : Sriram Varadayini

ಈ ಹಾಡನ್ನು ಕೇಳಿ Download the Song here...

श्रीराम वरदायिनी शिवराज जयदायिनी
भवानी प्रतापगिरिवासिनी ॥

सिंधु महोदक सुरम्य तीरे
उत्तुंगे सह्याचल शिखरे
विराजमान महामंदिरे
महासिंहवाहिनी ॥ १॥

भासुरहीरत मुकुटमंडिता
बिलोल मुक्तावली भूषिता
कांचनमणि मेखला शोभिता
परमविभवशालिनी ॥२॥

समुद्धदाना खरखरवालम्
पाशमंकुशं तीव्रं शूलम्
महिषासुर माघ्नतीसलीलम्
वीरश्रीशालिनी ॥३॥

दुर्मद दुर्धर रिपुणाशाय
निश्चित समुच्छित रणविजयाय
बहुजन हिताय बहुजनसुखाय
समर्थगुरुणा समभ्यर्थिता
जयमंगलदायिनी ॥४॥

ಶ್ರೀರಾಮ ವರದಾಯಿನೀ ಶಿವರಾಜ ಜಯದಾಯಿನೀ
ಭವಾನೀ ಪ್ರತಾಪಗಿರಿವಾಸಿನೀ ||

ಸಿಂಧು ಮಹೋದಕ ಸುರಮ್ಯ ತೀರೇ
ಉತ್ತುಂಗೇ ಸಹ್ಯಾಚಲ ಶಿಖರೇ
ವಿರಾಜಮಾನ ಮಹಾಮಂದಿರೇ
ಮಹಾಸಿಂಹವಾಹಿನೀ || ೧||

ಭಾಸುರಹೀರತ ಮುಕುಟಮಂಡಿತಾ
ಬಿಲೋಲ ಮುಕ್ತಾವಲೀ ಭೂಷಿತಾ
ಕಾಂಚನಮಣಿ ಮೇಖಲಾ ಶೋಭಿತಾ
ಪರಮವಿಭವಶಾಲಿನೀ ||೨||

ಸಮುದ್ಧದಾನ ಖರಖರವಾಲಮ್
ಪಾಶಮಂಕುಶಂ ತೀವ್ರಂ ಶೂಲಮ್
ಮಹಿಷಾಸುರ ಮಾಘ್ನತೀಸಲೀಲಮ್
ವೀರಶ್ರೀಶಾಲಿನೀ ||೩||

ದುರ್ಮದ ದುರ್ಧರ ರಿಪುಣಾಶಾಯ
ನಿಶ್ಚಿತ ಸಮುಚ್ಛಿತ ರಣವಿಜಯಾಯ
ಬಹುಜನ ಹಿತಾಯ ಬಹುಜನಸುಖಾಯ
ಸಮರ್ಥಗುರುಣಾ ಸಮಭ್ಯರ್ಥಿತಾ
ಜಯಮಂಗಲದಾಯಿನೀ ||೪||

SrIrAma varadAyini SivarAja jayadAyini
Bavaani pratApagirivAsini ||

siMdhu mahodaka suramya tIre
uttuMge sahyAcala SiKare
virAjamAna mahAmaMdire
mahAsiMhavAhini || 1|

BAsurahIrata mukuTamaMDita
bilola muktAvalI BUShita
kAMcanamaNi meKalaa SoBita
paramaviBavaSAlini ||2||

samuddhadaana KaraKaravaalam
pASamaMkuSaM tIvraM SUlam
mahiShAsura mAGnatIsalIlam
vIraSriSAlini ||3||

durmada durdhara ripuNASaaya
nishcita samucchita raNavijayAya
bahujana hitAya bahujanasuKAya
samarthaguruNa samabhyarthita
jayamaMgaladAyini ||4||

Wednesday, July 10, 2013

ಬೆಂಗಳೂರು ಮಹಾನಗರ, ಜಯನಗರ ಭಾಗದ 2013 ಬೌದ್ಧಿಕ್ ಪ್ರತಿಯೋಗಿತದ ವಿಷಯಗಳು

ನಿಯಮಗಳು:

1. ಪ್ರತಿ ಶಾಖೆಯಿಂದ ಕನಿಷ್ಠ 6ನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 6 ಸ್ವಯಂಸೇವಕರಿರುವ ತಂಡ ಭಾಗವಹಿಸಬಹುದು. ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ. ಗರಿಷ್ಠ ಸಂಖ್ಯೆಯ ನಿರ್ಬಂಧವಿಲ್ಲ.

2. ತಂಡವು ಹಾಡು ಮತ್ತು ಶ್ಲೋಕಗಳೆರಡರಲ್ಲೂ ಭಾಗವಹಿಸಬೇಕು.

3. ಒಂದು ಶಾಖೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು.

4. ಒಂದು ತಂಡದಲ್ಲಿ 9 ಕ್ಕಿಂತ ಹೆಚ್ಚು (ಅಂದರೆ 10 ರಿಂದ 19) ಸ್ವಯಂಸೇವಕರು ಭಾಗವಹಿಸಿದರೆ ಒಂದು ಬೋನಸ್ ಅಂಕ ಸಿಗುತ್ತದೆ.

5. ಒಂದು ತಂಡದಲ್ಲಿ 19 ಕ್ಕಿಂತ ಹೆಚ್ಚು (ಅಂದರೆ 20+) ಸ್ವಯಂಸೇವಕರು ಭಾಗವಹಿಸಿದರೆ ಎರಡು ಬೋನಸ್ ಅಂಕ ಸಿಗುತ್ತದೆ.

ಹಾಡು:
ಬನ್ನಿ ಸೋದರರೆ ಬನ್ನಿ ಬಾಂಧವರೆ
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ
ಬೆಸೆಯೋಣ |
ವಸುಧಾ ಕುಟುಂಬ
ರಚಿಸೋಣ
ಮೊಳಗಲಿ ತಾಯ
ಯಶೋಗಾನ
ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||
ಪ||

ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು
ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||
೧||

ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ
ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||
೨||

ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ
ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||||

ಶ್ಲೋಕಗಳು

ಜುಲೈ ತಿಂಗಳ ಶ್ಲೋಕಗಳು

1. ಹಿಮಾಲಯಂ ಸಮಾರಭ್ಯ
ಯಾವದಿಂದು ಸರೋವರಂ ।
ತಂ ದೇವ ನಿರ್ಮಿತಂ ದೇಶಂ
ಹಿಂದುಸ್ಥಾನಂ ಪ್ರಚಕ್ಷತೆ ॥

2. ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||

3. ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||

4. ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||
ಅಗಸ್ಟ್ ತಿಂಗಳ ಶ್ಲೋಕಗಳು

1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥

2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||

3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||

4. ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ||

Sunday, June 16, 2013

ಯುಗದ ನಿರೀಕ್ಷೆಯ ಬಸಿರಿಂದ :: yugada nirIkSheya basiriMda

ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ
ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ
ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ    ||ಪ||

ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ
ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ
ದರಿದ್ರನಾರಾಯಣೋಭವ !
ಇದೆ ಆಧ್ಯಾತ್ಮದ ತಿರುಳೆಂದ - ಯುಗಪುರುಷ ವಿವೇಕಾನಂದ        ||೧||

ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ
ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು
ಮರಳಿ ಸಿರಿಯ ತಂದೊಟ್ಟುವೆವು !
ಪ್ರೇರಣೆ ಪಡೆವೆವು ನಿನ್ನಿಂದ - ಯುಗಪುರುಷ ವಿವೇಕಾನಂದ        ||೨||

ತರತಮ ಭೇದವ ಹೂಳುವೆವು, ಸಮರಸ ಸೂತ್ರದಿ ಬಾಳುವೆವು
ಅಂಜದ ಎದೆಯಿದೆ ದೈವದ ಒಲವಿದೆ ವಿಘ್ನವಿರೋಧವ ಸೀಳುವೆವು
ನಾಳೆಗಳನು ನಾವಾಳುವೆವು!
ಭರವಸೆ ನಿನ್ನಯ ನುಡಿಯಿಂದ - ಯುಗಪುರುಷ ವಿವೇಕಾನಂದ    ||೩||

ಪರಾನುಕರಣೆಯ ಸೆರೆ ಹರಿದು, ಸ್ವಾಭಿಮಾನ ಸವಿ ಸುಧೆ ಕುಡಿದು
ಪುನರಪಿ ವಿಶ್ವಗುರುತ್ವ ಕಿರೀಟವ ಭಾರತಮಾತೆಗೆ ತೊಡಿಸುವೆವು
ಸಂಘಟನೆಯ ಧೃಡಪಡಿಸುವೆವು!
ಕೃತಸಂಕಲ್ಪವು ಯುವವೃಂದ - ಯುಗಪುರುಷ ವಿವೇಕಾನಂದ    ||೪||

yugada nirIkSheya basiriMda, udisuta tapasina baladiMda
jagadali dharmadhvajavanu mereside hiMdutvada huMkRutiyiMda
yugapuruSha vivEkAnaMda... yugapuruSha vivEkAnaMda... yugapuruSha vivEkAnaMda    ||pa||

saMGaTaneye nADina Sakti, viSvada hitadale nijamukti
toreyiri Bayava! balamupAsva! BAratamAteye paradaiva
daridranArAyaNOBava !
ide AdhyAtmada tiruLeMda - yugapuruSha vivEkAnaMda        ||1||

girivana grAmava muTTutali, mane-managaLa kada taTTutali
Baratakulava baMdhutvadi beseyuta hosanADoMdanu kaTTuvevu
maraLi siriya taMdoTTuvevu !
prEraNe paDevevu ninniMda - yugapuruSha vivEkAnaMda        ||2||

taratama BEdava hULuvevu, samarasa sUtradi bALuvevu
aMjada edeyide daivada olavide viGnavirOdhava sILuvevu
nALegaLanu nAvALuvevu!
Baravase ninnaya nuDiyiMda - yugapuruSha vivEkAnaMda    ||3||

parAnukaraNeya sere haridu, svABimAna savi sudhe kuDidu
punarapi viSvagurutva kirITava BAratamAtege toDisuvevu
saMGaTaneya dhRuDapaDisuvevu!
kRutasaMkalpavu yuvavRuMda - yugapuruSha vivEkAnaMda    ||4||

Monday, January 14, 2013

ಭುವನ ಮಂಡಲೇ ನವಯುಗಮುದಯತು : भुवन मण्डले नवयुगमुदयतु : Bhuvana Mandale Navayuga Mudayatu


ಭುವನ ಮಂಡಲೇ ನವಯುಗಮುದಯತು ಸದಾ ವಿವೇಕಾನಂದಮಯಮ್ |
ಸುವಿವೇಕಮಯಮ್ ಸ್ವಾನಂದಮಯಂ                                                ||ಪ||

ತಮೋಮಯಂ ಜನ ಜೀವನಮಧುನಾ ನಿಷ್ಕ್ರಿಯತಾಽಲಸ್ಯ ಗ್ರಸ್ತಮ್ |
ರಜೋಮಯಮಿದಂ ಕಿಂವಾ ಬಹುಧಾ ಕ್ರೋಧ ಲೋಭಮೋಹಾಭಿಹತಮ್ |
ಭಕ್ತಿಜ್ಞಾನಕರ್ಮವಿಜ್ಞಾನೈಃ ಭವತು ಸಾತ್ತ್ವಿಕೋದ್ಯೋತಮಯಮ್                  ||೧||

ವಹ್ನಿವಾಯುಜಲ ಬಲ ವಿವರ್ಧಕಂ ಪಾಂಚಭೌತಿಕಂ ವಿಜ್ಞಾನಮ್ |
ಸಲಿಲನಿಧಿತಲಂ ಗಗನಮಂಡಲಂ ಕರತಲಫಲಮಿವ ಕುರ್ವಾಣಮ್ |
ದೀಕ್ಷುವಿಕೀರ್ಣಂ ಮನುಜಕುಲಮಿದಂ ಘಟಯತುಚೈಕ ಕುಟುಂಬಮಯಮ್      ||೨||

ಸಗುಣಾಕಾರಂ ಹ್ಯಗುಣಾಕಾರಂ ಏಕಾಕಾರಮನೇಕಾಕಾರಮ್ |
ಭಜಂತಿ ಏತೇ ಭಜಂತು ದೇವಮ್ ಸ್ವಸ್ವನಿಷ್ಠಯಾ ವಿಮತ್ಸರಮ್ |
ವಿಶ್ವಧರ್ಮಮಿಮಮುದಾರಭಾವಂ ಪ್ರವರ್ಧಯತು ಸೌಹಾರ್ದಮಯಮ್         ||೩||

ಜೀವೇ ಜೀವೇ ಶಿವಸ್ವರೂಪಂ ಸದಾ ಭಾವಯತು ಸೇವಾಯಾಮ್ |
ಶ್ರೀಮದೂರ್ಜಿತಂ ಮಹಾಮಾನವಂ ಸಮರ್ಚಯತು ನಿಜಪೂಜಾಯಾಮ್ |
ಚರತು ಮಾನವೋಽಯಂ ಸುಹಿತಕರಂ ಧರ್ಮಂ ಸೇವಾತ್ಯಾಗಮಯಂ          ||೪||

भुवन मण्डले नवयुगमुदयतु सदा विवेकानन्दमयम् ।
सुविवेकमयं स्वानन्दमयम्                                               ॥प॥

तमोमयं जन जीवन मधुना निष्क्रियताऽलस्य ग्रस्तम् ।
रजोमयमिदं किंवा बहुधा क्रोध लोभमोहाभिहतम् ।
भक्तिज्ञानकर्मविज्ञानैः भवतु सात्त्विकोद्योतमयम्         ॥१॥

वह्निवायुजल बल विवर्धकं पाञ्चभौतिकं विज्ञानम् ।
सलिलनिधितलं गगनमण्डलं करतलफलमिव कुर्वाणम् ।
दीक्षुविकीर्णं मनुजकुलमिदं घटयतुचैक कुटुम्बमयम्        ॥२॥

सगुणाकारं ह्यगुणाकारं एकाकारमनेकाकारम् ।
भजन्ति एते भजन्तु देवम् स्वस्वनिष्ठया विमत्सरम् ।
विश्वधर्ममिममुदारभावं प्रवर्धयतु सौहार्दमयम्                 ॥३॥

जीवे जीवे शिवस्वरूपं सदा भावयतु सेवायाम् ।
श्रीमदूर्जितं महामानवं समर्चयतु निजपूजायाम् ।
चरतु मानवोऽयं सुहितकरं धर्मं सेवात्यागमयं                   ॥४॥

Buvana maMDalE navayugamudayatu sadA vivEkAnaMdamayam |
suvivEkamayam svAnaMdamayaM ||pa||

tamOmayaM jana jIvanamadhunA niShkriyatA&lasya grastam |
rajOmayamidaM kiMvA bahudhA krOdha lOBamOhABihatam |
Baktij~jAnakarmavij~jAnaiH Bavatu sAttvikOdyOtamayam ||1||

vahnivAyujala bala vivardhakaM pAMcaBoutikaM vij~jAnam |
salilanidhitalaM gaganamaMDalaM karatalaPalamiva kurvANam |
dIkShuvikIrNaM manujakulamidaM GaTayatucaika kuTuMbamayam ||2||

saguNAkAraM hyaguNAkAraM EkAkAramanEkAkAram |
BajaMti EtE BajaMtu dEvam svasvaniShThayA vimatsaram |
viSvadharmamimamudAraBAvaM pravardhayatu souhArdamayam ||3||

jIvE jIvE SivasvarUpaM sadA BAvayatu sEvAyAm |
SrImadUrjitaM mahAmAnavaM samarcayatu nijapUjAyAm |
caratu mAnavO&yaM suhitakaraM dharmaM sEvAtyAgamayaM ||4||

ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ : Sri Vivekananda Guruvara

ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ
ರಾಮಕೃಷ್ಣರ ಭೀಮಶಿಷ್ಯನೆ ವೀರವೇದಾಂತಿ
ಭಾರತಾಂಬೆಯ ಧೀರಪುತ್ರನೆ ಸಾಧುಭೈರವನೇ
ಸ್ಥೈರ್ಯದಚಲನೆ ಧೈರ್ಯದಂಬುದಿ ಜಯತು ಜಯ ಜಯತು   ||ಪ||

ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ
ತಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿ
ಆಳವಂಬುಧಿ ಆಳಮೇರೆಯು ನಭದ ವಿಸ್ತಾರ
ಮಂದರಾಗ್ನಿಯ ಮೀರದಚಲನು ನೀನು ಯೋಗೀಂದ್ರ            ||೧||

ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ
ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ
ನಮ್ಮ ಹೃದಯಕೆ ಹೃದಯ ನೀಡೈ ಶಕ್ತಿಸಾಗರನೇ
ಯಮನ ನುಂಗಿದ ರಾಜಯೋಗಿಯೆ ರುದ್ರಸನ್ಯಾಸಿ                ||೨||

ನಿನ್ನ ಧೈರ್ಯ ಸ್ಥೈರ್ಯ ದೃಢತೆಯು ನಿನ್ನ ಸವಿಶಕ್ತಿ
ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ
ರುದ್ರ ನರ್ತನವೆಸಗು ಹೃದಯದಿ ಬುದ್ಧಿ ಭೈರವನೇ
ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರ ಹೃದಯಗಳು                    ||೩||

ಬ್ರಹ್ಮವಿದ್ಯೆಯ ದಿವ್ಯ ದೀಪ್ತಿಯ ದೇಶದೇಶದಲಿ
ಹರಡಿ ಆಭಯವನೀಯುತಮೃತ ಸುರಿದು ಪಾಲಿಸಿದೆ
ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಚೇತನವ
ಓಜೆ ತುಂಬಿಹುದಾರ್ಯಮಾತೆಯ ಶ್ರೀನಿಕೇತನವ                ||೪||

SrI vivEkAnaMda guruvara navayugAcArya
rAmakRuShNara BImaSiShyane vIravEdAMti
BAratAMbeya dhIraputrane sAdhuBairavanE
sthairyadacalane dhairyadaMbudi jayatu jaya jayatu      ||pa||

moredu garjipa kaDalavANiyu ninna varavANi
tAramiMcanu naguva tEjavu ninna maikAMti
ALavaMbudhi ALamEreyu naBada vistAra
maMdarAgniya mIradacalanu nInu yOgIMdra                ||1||

ninna hesarade SaktiyIyuva divyatara maMtra
ninna mArgave muktidAyakavAda varamArga
namma hRudayake hRudaya nIDai SaktisAgaranE
yamana nuMgida rAjayOgiye rudrasanyAsi                    ||2||

ninna dhairya sthairya dRuDhateyu ninna saviSakti
BaaratIyarigiMdu bEkAgihudu divyAtma
rudra nartanavesagu hRudayadi buddhi BairavanE
rudraBUmigaLAgalemmI kShudra hRudayagaLu           ||3||

brahmavidyeya divya dIptiya dESadESadali
haraDi ABayavanIyutamRuta suridu pAliside
gaganakettide BAratAMbeya kIrticEtanava
Oje tuMbihudAryamAteya SrInikEtanava                       ||4||