Thursday, February 5, 2015

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ : Dhyeyada Hadige Bala Nadige Sagide

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ
ಬಾಳ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ ||  ||

ಕರದಿ ಸಂಘ ಸೂತ್ರ ಹಿಡಿದು
ಭರದಿ ಹಿಂದು ತೇರನೆಳೆದು
ತರತಮ ವಿಷ ಕಳೆಯ ಕೀಳಿ
ಪರಕೀಯತೆ ಪದರ ಸೀಳಿ
ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ  ||||

ಸ್ವಾರ್ಥ ಭಾವ ದೂರಗೊಳಿಸಿ
ಕೀರ್ತಿ ಮೋಹ ಬದಿಗೆ ಸರಿಸಿ
ಅರಳಿಸುತಲಿ ಶುದ್ಧ ಶೀಲ
ಅರ್ಪಿಸುತಲಿ ಬದ್ಧ ಬಾಳ
ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ  || ೨ ||

ವ್ಯಕ್ತಿ ವ್ಯಕ್ತಿಗಳನು ಬೆಸೆದು
ಭಕ್ತಿ ಶಕ್ತಿಗಳನು ಹೊಸೆದು
ಕುಡಿದು ವೀರವ್ರತದ ಸುಧೆ
ದುಡಿದು ಸೃಜಿಸಿ ಕಾರ್ಯಪಡೆ
ಮಾಡಲಿಹೆವು ನನಸು ನಾಡಿನೇಳ್ಗೆ ಕನಸು || ೩ ||


Labels: ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ, ‍Dhyeyada Hadige Bala Nadige Sagide, ಕನ್ನಡ, Kannada, ಸಂಘ ಗೀತ, Sangha Geeta

Tuesday, January 6, 2015

ದಿವ್ಯ ಭಾವನಾ ಶುದ್ಧ ಕಾಮನಾ : Divya Bhavana Shuddha Kamana

ದಿವ್ಯ ಭಾವನಾ ಶುದ್ಧ ಕಾಮನಾ

ದಿವ್ಯ ಭಾವನಾ ಶುದ್ಧ ಕಾಮನಾ
ಕಾರ್ಯರ ಆಧಾರ ಆಮ ನಿತ್ಯ ಸಾಧನಾ || ||
('ಕಾರ್ಯರ' ವನ್ನು 'ಕಾರ್ಜರ' ಎಂದು ಉಚ್ಚರಿಸಬೇಕು)

ಭಿನ್ನ ಭಾಷಾ ಭಿನ್ನ ಜಾತಿ
ಭಿನ್ನ ತಾರ ಭಾವ ಭ್ರಾಂತಿ
ದೂರ ಕರಿ ಹೃದೇ ಭರಿ
ಏಕ ರಾಷ್ಟ್ರ ಕಲ್ಪನಾ... ಕಾರ್ಯರ ... ||||

ಸುಖ ದುಃಖ ಶತ್ರು ಮಿತ್ರ
ಸೃತಿ ಏಕ ಭಾವ ಏಕ
ಏಕ ಇತಿಹಾಸ ಏಕ
ಸಂಸೃತಿ ಓ ಪ್ರೇರಣಾ... ಕಾರ್ಯರ ... ||||

ಏಕ ಮಾತೃಭೂಮಿ ಭಕ್ತಿ
ಏಕ ಮಂತ್ರ ತಂತ್ರ ನೀತಿ
ಏಕ ಗೀತ ಏಕ ತಾನ
ಏಕತಾ ಉಪಾಸನಾ... ಕಾರ್ಯರ ... |||| 

Labels: ದಿವ್ಯ ಭಾವನಾ ಶುದ್ಧ ಕಾಮನಾ, ‍Divya Bhavana Shuddha Kamana, ಒಡಿಯಾ, Odiya, ಸಂಘ ಗೀತ, Sangha Geeta

ಜಯಮು ಜಯಮು ಭರತ ಮಾತ : Jayamu Jayamu Bharata Mata

ಜಯಮು ಜಯಮು ಭರತಮಾತ

ಜಯಮು ಜಯಮು ಭರತಮಾತ
ಜಯಮು ನೀಕು ಜಗನ್ಮಾತ
ಈ ಜಗಾನ ಸಾಟಿ ಎವ್ವರೆ ಓಯಮ್ಮ ನೀಕು ||ಪ||

ಗಂಗ ಯಮುನಾ ಗೋದಾರಿ ಸಿಂಧು ಕೃಷ್ಣೆ ಕಾವೇರಿ
ಬ್ರಹ್ಮಪುತ್ರ ತುಂಗಭದ್ರ ತಪತೀ ನರ್ಮದ ಪೆನ್ನ
ಪೊಂಗಿ ಪೊರಲೆ ತರಂಗಾಲು ನೀ ಮೆಡಲೋ ಹಾರಾಲು
ಜೀವನದುಲ ಕನ್ನತಲ್ಲಿವೇ - ಓಯಮ್ಮ ನೀವು ||೧||

ಹಿಮವಿಂಧ್ಯಾ ಪರ್ವತಾಲು ದೇವತಲಕು ನಿಲಯಾಲು
ದಟ್ಟಮೈನ ಅರಣ್ಯಾಲು ಮಹಾಮುನಲು ಸ್ಥಾವರಾಲು
ಪಸಿಡಿ ಪಂಟ ಕ್ಷೇತ್ರಾಲು ಪಂಚಲೋಹ ಖನಿಜಾಲು
ನಿಜಮುಗ ನೀವು ರತ್ನಗರ್ಭವೇ  - ಓಯಮ್ಮ ನೀವು ||೨||

ಲೋಕಮಂತ ಚೀಕಟಿಲೋ ಮುನಿಗಿ ತೇಲುತುನ್ನಪುಡು
ನಾಗರಿಕತ ಲೇಕ  ನರಲು ಪಾಮರುಲೈ ಉನ್ನಪುಡು
ವೇದಾಲನು ವೆಲಿಕಿ ತೆಚ್ಚಿ ಜ್ಞಾನಭಿಕ್ಷ ಪೆಟ್ಟಿ ನಾವು
ನಿನ್ನ ಜಗತ್ ಗುರುವಂದುರೇ - ಓಯಮ್ಮ ನೀವು ||೩||

Labels: ಜಯಮು ಜಯಮು ಭರತಮಾತ, ‍Jayamu Jayamu Bharata Mata, ತೆಲುಗು, Telugu, ಸಂಘ ಗೀತ, Sangha Geeta