Showing posts with label hindu songs. Show all posts
Showing posts with label hindu songs. Show all posts

Saturday, October 16, 2010

अब जाग उठो : ಅಬ ಜಾಗ ಉಠೋ : aba jAga uTho


ಅಬ ಜಾಗ ಉಠೋ ಕಮರ ಕಸೋ ಮಂಝಿಲ ಕೀ ರಾಹ ಬುಲಾತೀ ಹೈ
ಲಲಕಾರ ರಹೀ ಹಮ ಕೋ ದುನಿಯಾಂ ಭೇರೀ ಆವಾಜ ಲಗಾತೀ ಹೈ ||ಧೃ||

ಹೈ ಧ್ಯೇಯ ಹಮಾರಾ ದೂರ ಸಹೀ ಪರ ಸಾಹಸ ಭೀ ತೋ ಕ್ಯಾ ಕಮ ಹೈ
ಹಮ ರಾಹ ಅನೇಕೋ ಸಾಥೀ ಹೈ ಕದಮೋ ಮೇ ಅಂಗದ ಕಾ ದಮ ಹೈ
ಅಸುರೋ ಕೀ ದುನಿಯಾಂ ರಾಖ ಕರೇಂ ವಹ ಆಗ ಲಗಾನೇ ಆತೀ ಹೈ ||೧||

ಪಗ ಪಗ ಪರ ಕಾಟೇಂ ಬಿಛೇ ಹುಯೇ ವ್ಯವಹಾರ ಕುಶಲತಾ ಹಮ ಮೇ ಹೈ
ವಿಶ್ವಾಸ ವಿಜಯ ಕಾ ಅಟಲ ಲಿಯೇ ನಿಷ್ಠಾ ಕರ್ಮಠತಾ ಹಮ ಮೇ ಹೈ
ವಿಜಯೀ ಪುರಖೋಂ ಕೀ ಪರಂಪರಾ ಅನಮೋಲ ಹಮಾರೀ ಥಾತೀ ಹೈ ||೨||

ಹಮ ಶೇರ ಶಿವಾ ಕೇ ಅನುಗಮೀ ರಾಣಾ ಪ್ರತಾಪ ಕೀ ಆನ ಲಿಯೇ
ಕೇಶವ ಮಾಧವ ಕಾ ತೇಜ ಲಿಯೇ ಅರ್ಜುನ ಕಾ ಶರಸಂಧಾನ ಲಿಯೇ
ಸಂಘಠನ ತಂತ್ರ ಕೀ ಶಕ್ತೀ ಹೀ ವೈಭವ ಕಾ ಚಿತ್ರ ಸಜಾತೀ ಹೈ ||೩||

अब जाग उठो कमर कसो मन्झिल की राह बुलाती है
ललकार रही हम को दुनियाँ भेरी आवाज लगाती है ॥धृ॥

है ध्येय हमारा दूर सही पर साहस भी तो क्या कम है
हम राह अनेको साथी है कदमो मे अंगद का दम है
असुरो की दुनियाँ राख करें वह आग लगाने आती है ॥१॥

पग पग पर काटें बिछे हुये व्यवहार कुशलता हम मे है
विश्वास विजय का अटल लिये निष्ठा कर्मठता हम मे है
विजयी पुरखों की परम्परा अनमोल हमारी थाती है ॥२॥

हम शेर शिवा के अनुगमी राणा प्रताप की आन लिये
केशव माधव का तेज लिये अर्जुन का शरसन्धान लिये
संघठन तन्त्र की शक्ती ही वैभव का चित्र सजाती है ॥३॥

aba jAga uTho kamara kaso manJila kI rAha bulAtI hai
lalakAra rahI hama ko duniyA~M BerI AvAja lagAtI hai ||dhRu||

hai dhyeya hamArA dUra sahI para sAhasa BI to kyA kama hai
hama rAha aneko sAthI hai kadamo me aMgada kA dama hai
asuro kI duniyA~M rAKa kareM vaha Aga lagAne AtI hai ||1||

paga paga para kATeM biCe huye vyavahAra kuSalatA hama me hai
viSvAsa vijaya kA aTala liye niShThA karmaThatA hama me hai
vijayI puraKoM kI paramparA anamola hamArI thAtI hai ||2||

hama Sera SivA ke anugamI rANA pratApa kI Ana liye
keSava mAdhava kA teja liye arjuna kA SarasandhAna liye
saMGaThana tantra kI SaktI hI vaiBava kA citra sajAtI hai ||3||

Friday, October 8, 2010

ಹಿಂದುತ್ವದ ಅವತಾರ : hiMdutvada avatAra


ಹಿಂದುತ್ವದ ಅವತಾರ ಆಗಿದೆ ಇಲ್ಲಿ ಸಾಕಾರ
ಹಿಂದುಗಳನ್ನು ಸಂಘಟಿಸಿ ಸಜ್ಜನ ಶಕ್ತಿಯನೆಚ್ಚರಿಸಿ
ಅಧರ್ಮವನಳಿಸಿ ಧರ್ಮವನುಳಿಸಲು ಆಗಿದೆ ಸಾಕಾರ ||ಪ||

ಪ್ರಾಂತ ಭಾಷೆಗಳು ಹಲವಾರು ಜಾತಿಪಂಥಗಳು ನೂರಾರು
ವಿವಿಧತೆಯಲ್ಲಿನ ಏಕತೆ ಸಾರುವ ಹಿಂದುಗಳಾಗಿ ಬಂದಿಹರು
ಅಶಕ್ತ ಬಿಂದುಗಳು ಸೇರಿ ಮೆರೆಯುತಿರೆ ಶಕ್ತ ಸಿಂಧುವಿನ ರೂಪದಲಿ
ಹಿಂದುತ್ವದ ಹೆದ್ದೆರೆಯಲ್ಲಿ ||೧||

ಧರ್ಮವ ಬೆಳಗಿದ ಋಷಿ ಪರಂಪರೆ ರಾಷ್ಟ್ರ ರಕ್ಷಿಸಿದ ಸಂಘರ್ಷ
ಹಿಂದುತ್ವದ ಜಯಭೇರಿಯ ಮೊಳಗಿದೆ ವಿವೇಕಾದಿಗಳ ಆದರ್ಶ
ಜನಜನರೆದೆಯಲಿ ತುಂಬುತ ಸ್ಫೂರ್ತಿ ಧರ್ಮ ಜಾಗೃತಿಯು ಮೂಡುತಿದೆ
ನವಸೂರ್ಯೋದಯವಾಗುತಿದೆ ||೨||

ಕೃಷ್ಣನು ಪಾರ್ಥಗೆ ತುಂಬಿದ ಧೈರ್ಯ ವಿಶ್ವರೂಪ ದರ್ಶನದಿಂದ
ಆತ್ಮವಿಸ್ಮೃತಿಯ ಕಳೆದು ನಿಂತನು ನವೋತ್ಸಾಹದಲಿ ಛಲದಿಂದ
ಕೇಶವ ತೋರಿದ ಸಂಘ ಮಾರ್ಗದಲಿ ನಡೆಯುತ ಸಾಗಿಹ ಈ ದೃಶ್ಯ
ವಿರಾಟ ಪುರುಷಗೆ ಸಾದೃಶ್ಯ ||೩||

hiMdutvada avatAra Agide illi sAkAra
hiMdugaLannu saMGaTisi sajjana Saktiyaneccarisi
adharmavanaLisi dharmavanuLisalu Agide sAkAra ||pa||

prAMta BAShegaLu halavAru jAtipaMthagaLu nUrAru
vividhateyallina Ekate sAruva hiMdugaLAgi baMdiharu
aSakta biMdugaLu sEri mereyutire Sakta siMdhuvina rUpadali
hiMdutvada heddereyalli ||1||

dharmava beLagida RuShi paraMpare rAShTra rakShisida saMGarSha
hiMdutvada jayaBEriya moLagide vivEkAdigaLa AdarSa
janajanaredeyali tuMbuta sphUrti dharma jAgRutiyu mUDutide
navasUryOdayavAgutide ||2||

kRuShNanu pArthage tuMbida dhairya viSvarUpa darSanadiMda
AtmavismRutiya kaLedu niMtanu navOtsAhadali CaladiMda
kESava tOrida saMGa mArgadali naDeyuta sAgiha I dRuSya
virATa puruShage sAdRuSya ||3||

ಭರತ ದೇಶದಿ ಮರಳಿ ನಡೆಯಲಿ : Barata dESadi maraLi naDeyali


ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ
ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ ||ಪ||

ಪರಮ ಪುರುಷನ ರಾಮಚಂದ್ರನ ಸೂರ್ಯ ಕುಲಸಂತಾನರೆ
ಶುದ್ಧರಕ್ತದ ಕ್ಷಾತ್ರತೇಜದ ಧೀರ ಪೌರುಷವಂತರೆ
ಶೂರವೀರನು ಪೌರವಾರ್ಯನು ಶಕ್ತಿಬಿತ್ತಿಹ ನೆಲವಿದು
ಪುರುಷಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು ||೧||

ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು
ಮಾತಿಗಾಗಿಯೆ ಬಲಿಯ ನೀಡಿದು ನೀತಿವಂತರ ನೆಲೆಯಿದು
ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು
ಮಣ್ಣಿಗಾಗಿಯೆ ಮಣ್ಣುಗೂಡಿದ ತ್ಯಾಗಿ ಮಕ್ಕಳ ಮನೆಯಿದು ||೨||

ಧವಸ ಧಾನ್ಯದಿ ನೀರು ನೆಲದಲಿ ಕೆಚ್ಚಿನಚ್ಚರಿ ತುಂಬಿದೆ
ದೇಶವಿದರೊಳು ಗಾಳಿಬೆಳಕೊಳು ಸಚ್ಚರಿತೆ ಬೇರೂರಿದೆ
ಇಲ್ಲಿ ಜನಿಸಿದ ಹುಲ್ಲೆ ಹಸುಗಳು ಹುಲಿಯ ಹೆದರಿಸಬಲ್ಲವು
ಜನರನೆದುರಿಸೆ ಬೆದರದಿರುವುದೆ ತುಂಬಿದೇ ಜಗವೆಲ್ಲವು ||೩||

ಒಂದೇ ಮಾತೆಯ ಹಿಂದು ಮಕ್ಕಳು ಬಂಧು ಭಾವವ ಹೊಂದಿರೆ
ದಾಸ್ಯದೊಡಲೊಳು ಮೇಲಕೆದ್ದಿರಲು ಅರುಣಕಾಂತಿಯ ಹೊಂದಿರೆ
ಏಳಿರೇಳಿರಿ ಸಹಜರೂಪದ ಶೌರ್ಯದುರಿಮೈ ತಾಳಿರಿ
ವಿಶ್ವದೊಡೆಯರದಾರು ಎನ್ನುವ ಪ್ರಶ್ನೆಗುತ್ತರ ಹೇಳಿರಿ ||೪||

Barata dESadi maraLi naDeyali Sourya sAhasadarcane
hemme sAruta cimmi hommali siMha vikrama Garjane ||pa||

parama puruShana rAmacaMdrana sUrya kulasaMtAnare
Suddharaktada kShAtratEjada dhIra pouruShavaMtare
SUravIranu pouravAryanu Saktibittiha nelavidu
puruShasiMhanu pRuthvirAjanu nettarittiha nADidu ||1||

mAnakAgiyE bALi badukida jAtivaMtara touridu
mAtigAgiye baliya nIDidu nItivaMtara neleyidu
tuMDu BUmige kODi nettara harisidoDeyara bIDidu
maNNigAgiye maNNugUDida tyAgi makkaLa maneyidu ||2||

dhavasa dhAnyadi nIru neladali keccinaccari tuMbide
dESavidaroLu gALibeLakoLu saccarite bErUride
illi janisida hulle hasugaLu huliya hedarisaballavu
janaranedurise bedaradiruvude tuMbidE jagavellavu ||3||

oMdE mAteya hiMdu makkaLu baMdhu BAvava hoMdire
dAsyadoDaloLu mElakeddiralu aruNakAMtiya hoMdire
ELirELiri sahajarUpada Souryadurimai tALiri
viSvadoDeyaradAru ennuva praSneguttara hELiri ||4||

स्मर चिरम् हे भारतीय : ಸ್ಮರ ಚಿರಂ ಹೇ ಭಾರತೀಯ : smara ciram he BAratIya


ಸ್ಮರ ಚಿರಂ ಹೇ ಭಾರತೀಯ | ತವ ಪುರಾತನ-ವೀರ ಚರಿತಂ
ಧರ ಧಿಯಂ ಹೃದಿ ಮನಸಿ ಧೈರ್ಯಂ ಕುರು ಸಮರ್ಪಣಮಾತ್ಮಬುದ್ಧ್ಯಾ ||ಪ||

ಕಲಯ ಹೃದಯೇ ಪೂರ್ವಜಾನಂ ತ್ಯಾಗಪೂರಿತ-ಧ್ಯೇಯನಿಷ್ಠಾಂ
ಪ್ರಕುರು ಸಫಲೇ ಜೀವನೇಽಸ್ಮಿನ್ ಜ್ಞಾನಕಾರಕ-ತಪಃಶೇಷ್ಠಂ
ಅನುಸರಮೋ ಧ್ಯೇಯಮಾರ್ಗಂ ದೇಶಸೇವನ-ಧರ್ಮಜುಷ್ಟಂ ||೧||

ಕಿಮುತ ತವ ಹೃದಿ ಸಂಶಯಂಶೋ ಭವ್ಯಭಾರತ-ಜೀವನಚರಿತೇ
ಕಿಮ್ ವೃಥಾ ನರ-ವೀರ-ಕೇಶವ-ತೀರ್ಥ-ಮಾಧವ ತ್ಯಾಗಚರಿತಂ
ಸರ್ಜಯಮೋ ನಕತುಲ್ಯಂ ಧರ್ಮಶಾಸಿತ-ಹಿಂದುರಾಷ್ಟ್ರಂ ||೨||

ದೀಯತಂ ತೇ ತ್ಯಾಗಸುರಭಿತ-ಜೀವನಂ ನನು ಕಾರ್ಯಸಿದ್ಧ್ಯೈ
ಕಾರಯಂಓ ವಿಶ್ವಮಖಿಲಂ ಭಾರತತ್ವ-ಸುಗಂಧಪೂರ್ಣಂ
ಸಾಧಯಮೋ ವೇದವಾಣೀಮ್ ದಿಗ್‍ದಿಗಂತ-ಪ್ರಸಾರಿಣೀಮ್ ||೩||

स्मर चिरम् हे भारतीय । तव पुरातन-वीर चरितम्
धर धियम् हृदि मनसि धैर्यम् कुरु समर्पणमात्मबुद्ध्या ॥प॥

कलय हृदये पूर्वजानाम् त्यागपूरित-ध्येयनिष्ठाम्
प्रकुरु सफले जीवनेऽस्मिन् ज्ञानकारक-तपःशेष्ठम्
अनुसरामो ध्येयमार्गम् देशसेवन-धर्मजुष्टम् ॥१॥

किमुत तव हृदि संशयांशो भव्यभारत-जीवनचरिते
किम् वृथा नर-वीर-केशव-तीर्थ-माधव त्यागचरितम्
सर्जयामो नकतुल्यम् धर्मशासित-हिन्दुराष्ट्रम् ॥२॥

दीयताम् ते त्यागसुरभित-जीवनम् ननु कार्यसिद्ध्यै
कारयामो विश्वमखिलम् भारतत्व-सुगंधपूर्णम्
साधयामो वॆदवाणीम् दिग्‍दिगंत-प्रसारिणीम् ॥३॥

smara ciram he BAratIya | tava purAtana-vIra caritam
dhara dhiyam hRudi manasi dhairyam kuru samarpaNamAtmabuddhyA ||pa||

kalaya hRudaye pUrvajAnAm tyAgapUrita-dhyeyaniShThaam
prakuru saphale jIvane&smin j~jAnakAraka-tapaHSReShTham
anusarAmo dhyeyamaargam deSasevana-dharmajuShTam ||1||

kimuta tava hRudi saMSayAMSo BavyaBArata-jIvanacarite
kim vRuthA nara-vIra-keSava-tIrtha-maadhava tyAgacaritam
sarjayAmo nakatulyam dharmaSAsita-hindurAShTram ||2||

dIyatAm te tyaagasuraBita-jIvanam nanu kAryasiddhyai
kArayAmo viSvamaKilam BAratatva-sugaMdhapUrNam
sAdhayAmo vEdavANIm dig^digaMta-prasAriNIm ||3||

देहि केशव देहि माधव : ದೇಹಿ ಕೇಶವ ದೇಹಿ ಮಾಧವ : dehi keSava dehi mAdhava


ದೇಹಿ ಕೇಶವ ದೇಹಿ ಮಾಧವ ನಿರ್ಮಲ ಚರಿತ ಆಶಿಷಮ್
ತವಪದ ವಿರಚಿತ ಸತ್ಪಥ ಗಮನಮ್ ಮಮ ಜೀವನ ಅಭಿಲಾಷಮ್ ||ಪ||

ಮಧುರಾವಾಣೀ ಸದಯಮ್ ಹೃದಯಮ್ ವದಮೇ ಕಥಮುಪಲಬ್ಧಮ್
ಸುದೃಢಾ ನಿಷ್ಠಾ ಮಹತೀ ವೃತ್ತಿಃ ವದಮೇ ಕಥಮುಪಲಬ್ಧಮ್
ಹಿಮಗಿರಿ ಫಾಲೇ ಜಲಧಿಃ ಪಾದೇ ವದಮೇ ಕಥಮಭಿದೃಷ್ಟಮ್
ಮನಮಾಲಾಂಗಮ್ ಮುನಿಭೀರ್ಗೀತಮ್ ವದಮೇ ಕಥಮಭಿದೃಷ್ಟಮ್ ||೧||

ಹಿಂದು ಸಮಾಜಮ್ ಶಿಥಿಲಮ್ ದೃಷ್ಟ್ವಾ ವ್ಯಥಿತಮ್ ತಾವತ್ ಹೃದಯಮ್
ಮಾಮಕ ಚಿತ್ತೇ ತಾದೃಶ ಭಾವಮ್ ಭಾತಿ ಕದಾ ಗಾಢಮ್ ಗಾಢಮ್
ಪಾವನ ಸಂಸ್ಕೃತಿ ಗಂಗಾ ಇಹ ಪ್ರವಹತಿ ಹಿಂದೋ ರವಿರಾಮಮ್
ಕಣ ಇವ ತಸ್ಮಿನ್ ಮಾಮಕ ವಿಲಯಮ್ ವದಮೇ ಭವತಿ ಕದಾ? ||೨||

देहि केशव देहि माधव निर्मल चरित आशिषम्
तवपद विरचित सत्पथ गमनम् मम जीवन अभिलाषम् ॥प॥

मधुरावाणी सदयम् हृदयम् वदमे कथमुपलब्धम्
सुदृढा निष्ठा महती वृत्तिः वदमे कथमुपलब्धम्
हिमगिरि फाले जलधिः पादे वदमे कथमभिदृष्टम्
मनमालांगम् मुनिभीर्गीतम् वदमे कथमभिदृष्टम् ॥१॥

हिंदु समाजम् शिथिलम् दृष्ट्वा व्यथितम् तावत् हृदयम्
मामक चित्ते तादृश भावम् भाति कदा गाढम् गाढम्
पावन संस्कृति गंगा इह प्रवहति हिंदो रविरामम्
कण इव तस्मिन् मामक विलयम् वदमे भवति कदा? ॥२॥

dehi keSava dehi mAdhava nirmala carita ASiSham
tavapada viracita satpatha gamanam mama jIvana aBilASham ||pa||

madhurAvANI sadayam hRudayam vadame kathamupalabdham
sudRuDhA niShThA mahatI vRuttiH vadame kathamupalabdham
himagiri phAle jaladhiH pAde vadame kathamaBidRuShTam
manamAlAMgam muniBIrgItam vadame kathamaBidRuShTam ||1||

hiMdu samAjam Sithilam dRuShTvaa vyathitam tAvat hRudayam
mAmaka citte tAdRuSa BAvam BAti kadaa gADham gADham
pAvana saMskRuti gaMgA iha pravahati hiMdo ravirAmam
kaNa iva tasmin mAmaka vilayam vadame Bavati kadA? ||2||

Thursday, October 7, 2010

कृत्वा नव दृढ सङ्कल्पम् : ಕೃತ್ವಾ ನವ ದೃಢ ಸಂಕಲ್ಪಮ್ : kRutvA nava dRuDha


ಕೃತ್ವಾ ನವ ದೃಢ ಸಂಕಲ್ಪಮ್ ವಿತರಂತೋ ನವ ಸಂದೇಶಮ್
ಘಟಯಾಮೋ ನವ ಸಂಘಟನಮ್ ರಚಯಾಮೋ ನವಮಿತಿಹಾಸಮ್ ||ಧೃ||

ನವಮನ್ವಂತರ ಶಿಲ್ಪಿನ: ರಾಷ್ಟ್ರಸಮುನ್ನತಿಕಾಂಕ್ಷಿಣ: |
ತ್ಯಾಗಧನ: ಕಾರ್ಯೇಕರತಾ: ಕೃತಿನಿಪುಣ: ವಯಮವಿಷಣ್ಣ: ||೧||

ಭೇದಭಾವನಾ ನಿರಾಸಯಂತ: ದಿನದರಿದ್ರಾನ್ ಸಮುದ್ಧರಂತ: |
ದು:ಖ ವಿತಪ್ತಾನ ಸಮಾಶ್ವಸಂತ: ಕೃತಸಂಕಲ್ಪಾನ್ ಸದಾಸ್ಮರಂತ: ||೨||

ಪ್ರಗತಿಪಥಾನ್ನಹಿ ವಿಚಲೇಮ ಪರಂಪರಾಮ್ ಸಂರಕ್ಷೇಮ |
ಸಮೋತ್ಸಾಹಿನೋ ನಿರುದ್ವೇಗೀನೋ ನಿತ್ಯ ನಿರಂತರ ಗತಿಶೀಲಾ: ||೩||

कृत्वा नव दृढ सङ्कल्पम् वितरन्तो नव सन्देशम्
घटयामो नव सञ्घटनम् रचयामो नवमितिहासम् ॥धृ॥

नवमन्वन्तर शिल्पिन: राष्ट्रसमुन्नतिकांक्षिण: ।
त्यागधन: कार्येकरता: कृतिनिपुण: वयमविषण्ण: ॥१॥

भेदभावना निरासयन्त: दिनदरिद्रान् समुद्धरन्त: ।
दु:ख वितप्तान समाश्वसन्त: कृतसङ्कल्पान् सदास्मरन्त: ॥२॥

प्रगतिपथान्नहि विचलेम परम्पराम् संरक्षेम ।
समोत्साहिनो निरुद्वेगीनो नित्य निरन्तर गतिशीला: ॥३॥

kRutvA nava dRuDha sa~gkalpam vitaranto nava sandeSam
GaTayAmo nava sa~jGaTanam racayAmo navamitihAsam ||dhRu||

navamanvantara Silpina: rAShTrasamunnatikAMkShiNa: |
tyAgadhana: kAryekaratA: kRutinipuNa: vayamaviShaNNa: ||1||

BedaBAvanA nirAsayanta: dinadaridrAn samuddharanta: |
du:Ka vitaptAna samASvasanta: kRutasa~gkalpAn sadAsmaranta: ||2||

pragatipathAnnahi vicalema paramparAm saMrakShema |
samotsAhino nirudvegIno nitya nirantara gatiSIlA: ||3||

हिन्दु हिन्दु एक रहे : ಹಿಂದು ಹಿಂದು ಏಕ ರಹೇ : hindu hindu eka rahe


ಹಿಂದು ರಾಷ್ಟ್ರ ಕೀ ಅನಂತ
ಹಿಂದು ಹಿಂದು ಏಕ ರಹೇ ಭೇದ ಭಾವ ಕೋ ನಹೀ ಸಹೇ
ಸಂಘರ್ಷೋ ಸೇ ದುಖೀ ಜಗತ ಕೋ ಮಾನವತಾ ಕೀ ಶಿಕ್ಷಾ ದೇ ||ಧೃ||

ಏಕ ಬ್ರಹ್ಮ ಕುಛ ಔರ ನಹೀ, ಹರಿಹರ ದುರ್ಗಾ ಮಾತ ವಹೀ
ದೇವ ದೇವಿಯಾ ರೂಪ ಉಸೀಕಾ, ದೇಶ ಕಾಲ ಅನುಸಾರ ಸಹೀ
ಸಬ ಪಂಥೋಂ ಕಾ ಮಾನ ಕರೇಂ, ಸಬ ಗ್ರಂಥೋ ಸೇ ಗ್ಯಾನ ಗಹೇಂ
ಸಬ ಸದಗುರು‌ಓಂ ಕೀ ಸೀಖ ಸಮಝಕರ ಜೀವನ ಕೋ ಜೀನಾ ಸೀಖೇಂ ||೧||

ಜೋ ಭಾ‌ಈ ಭಟಕೇ ಪಿಛಡೇ, ಹಾಥ ಪಕಡ ಲೇ ಸಾಥ ಚಲೇಂ
ಭೋಜನ ಕಪಡಾ ಘರ ಕೀ ಸುವಿಧಾ, ಶಿಕ್ಷಾ ಸಬಕೋ ಸುಲಭ ರಹೇ
ಉಂಚ-ನೀಚ ಲವಲೇಶ ನ ಹೋ, ಛುವಾಛೂತ ಅವಶೇಷ ನ ಹೋ
ಏಕ ಲಹೂ ಸಬ ಕೀ ನಸನಸ ಮೇ ಅಪನೇಪನ ಕೀ ರೀತ ಗಹೇ ||೨||

ದೇಸ ಪ್ರೇಮ ಅಮೃತ ಪೀಯೇಂ, ಗೀತಾ ಗಂಗಾ ಗೌ ಪೂಜೇಂ
ವೇದ ವಿಹೀತ ಜೀವನ ರಚನಾ ಹೋ, ರಾಮ ಕೃಷ್ಣ ಶಿವ ಭಕ್ತಿ ಕರೇಂ
ಧರ್ಮ ಸನಾತನ ಅನುಗಾಮೀ, ಬುದ್ಧಮ್-ಶರಣಮ್-ಗಚ್ಛಾಮಿ
ಅರ್ಹಂತೋ ಕೋ ನಮನ ಕರೇಂ, ನಿತ ವಾಹೇ ಗುರು ಅಕಾಲ ಕಹೇಂ ||೩||

हिन्दु हिन्दु एक रहे भेद भाव को नही सहे
संघर्षो से दुखी जगत को मानवता की शिक्षा दे ॥धृ॥

एक ब्रह्म कुछ और नही, हरिहर दुर्गा मात वही
देव देविया रूप उसीका, देश काल अनुसार सही
सब पन्थों का मान करें, सब ग्रन्थो से ग्यान गहें
सब सदगुरु‌ओं की सीख समझकर जीवन को जीना सीखें ॥१॥

जो भा‌ई भटके पिछडे, हाथ पकड ले साथ चलें
भोजन कपडा घर की सुविधा, शिक्षा सबको सुलभ रहे
उंच-नीच लवलेश न हो, छुवाछूत अवशेष न हो
एक लहू सब की नसनस मे अपनेपन की रीत गहे ॥२॥

देस प्रेम अमृत पीयें, गीता गंगा गौ पूजें
वेद विहीत जीवन रचना हो, राम कृष्ण शिव भक्ति करें
धर्म सनातन अनुगामी, बुद्धम्-शरणम्-गच्छामि
अर्हंतो को नमन करें, नित वाहे गुरु अकाल कहें ॥३॥

hindu hindu eka rahe Beda BAva ko nahI sahe
saMGarSho se duKI jagata ko mAnavatA kI SikShA de ||dhRu||

eka brahma kuCa aura nahI, harihara durgA mAta vahI
deva deviyA rUpa usIkA, deSa kAla anusAra sahI
saba panthoM kA mAna kareM, saba grantho se gyAna gaheM
saba sadaguru^^oM kI sIKa samaJakara jIvana ko jInA sIKeM ||1||

jo BA^^I BaTake piCaDe, hAtha pakaDa le sAtha caleM
Bojana kapaDA Gara kI suvidhA, SikShA sabako sulaBa rahe
uMca-nIca lavaleSa na ho, CuvACUta avaSeSha na ho
eka lahU saba kI nasanasa me apanepana kI rIta gahe ||2||

desa prema amRuta pIyeM, gItA gaMgA gau pUjeM
veda vihIta jIvana racanA ho, rAma kRuShNa Siva Bakti kareM
dharma sanAtana anugAmI, buddham-SaraNam-gacCAmi
arhaMto ko namana kareM, nita vAhe guru akAla kaheM ||3||