ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ
ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ
ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ... ಯುಗಪುರುಷ ವಿವೇಕಾನಂದ ||ಪ||
ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ
ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ
ದರಿದ್ರನಾರಾಯಣೋಭವ !
ಇದೆ ಆಧ್ಯಾತ್ಮದ ತಿರುಳೆಂದ - ಯುಗಪುರುಷ ವಿವೇಕಾನಂದ ||೧||
ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ
ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು
ಮರಳಿ ಸಿರಿಯ ತಂದೊಟ್ಟುವೆವು !
ಪ್ರೇರಣೆ ಪಡೆವೆವು ನಿನ್ನಿಂದ - ಯುಗಪುರುಷ ವಿವೇಕಾನಂದ ||೨||
ತರತಮ ಭೇದವ ಹೂಳುವೆವು, ಸಮರಸ ಸೂತ್ರದಿ ಬಾಳುವೆವು
ಅಂಜದ ಎದೆಯಿದೆ ದೈವದ ಒಲವಿದೆ ವಿಘ್ನವಿರೋಧವ ಸೀಳುವೆವು
ನಾಳೆಗಳನು ನಾವಾಳುವೆವು!
ಭರವಸೆ ನಿನ್ನಯ ನುಡಿಯಿಂದ - ಯುಗಪುರುಷ ವಿವೇಕಾನಂದ ||೩||
ಪರಾನುಕರಣೆಯ ಸೆರೆ ಹರಿದು, ಸ್ವಾಭಿಮಾನ ಸವಿ ಸುಧೆ ಕುಡಿದು
ಪುನರಪಿ ವಿಶ್ವಗುರುತ್ವ ಕಿರೀಟವ ಭಾರತಮಾತೆಗೆ ತೊಡಿಸುವೆವು
ಸಂಘಟನೆಯ ಧೃಡಪಡಿಸುವೆವು!
ಕೃತಸಂಕಲ್ಪವು ಯುವವೃಂದ - ಯುಗಪುರುಷ ವಿವೇಕಾನಂದ ||೪||
yugada nirIkSheya basiriMda, udisuta tapasina baladiMda
jagadali dharmadhvajavanu mereside hiMdutvada huMkRutiyiMda
yugapuruSha vivEkAnaMda... yugapuruSha vivEkAnaMda... yugapuruSha vivEkAnaMda ||pa||
saMGaTaneye nADina Sakti, viSvada hitadale nijamukti
toreyiri Bayava! balamupAsva! BAratamAteye paradaiva
daridranArAyaNOBava !
ide AdhyAtmada tiruLeMda - yugapuruSha vivEkAnaMda ||1||
girivana grAmava muTTutali, mane-managaLa kada taTTutali
Baratakulava baMdhutvadi beseyuta hosanADoMdanu kaTTuvevu
maraLi siriya taMdoTTuvevu !
prEraNe paDevevu ninniMda - yugapuruSha vivEkAnaMda ||2||
taratama BEdava hULuvevu, samarasa sUtradi bALuvevu
aMjada edeyide daivada olavide viGnavirOdhava sILuvevu
nALegaLanu nAvALuvevu!
Baravase ninnaya nuDiyiMda - yugapuruSha vivEkAnaMda ||3||
parAnukaraNeya sere haridu, svABimAna savi sudhe kuDidu
punarapi viSvagurutva kirITava BAratamAtege toDisuvevu
saMGaTaneya dhRuDapaDisuvevu!
kRutasaMkalpavu yuvavRuMda - yugapuruSha vivEkAnaMda ||4||