Thursday, July 19, 2012

विश्व बन्धुता चिरम् विजयता : ವಿಶ್ವ ಬಂಧುತಾ ಚಿರಮ್ ವಿಜಯತಾ : viSva bandhutA ciram


ವಿಶ್ವ ಬಂಧುತಾ ಚಿರಮ್ ವಿಜಯತಾ
ಏಕಾತ್ಮಕತಾ ಧೃಡಮ್ ವರ್ಧತಾ            ||ಧೃ||

ಜಗದಖಿಲಮ್ ಕುರ್ವತೀ ಪಾವನಮ್
ಸುಪ್ರಸನ್ನಮಾನಂದ ಕಾನನಮ್
ಪರಮಮಂಗಲಮ್ ಲೋಕಜೀವನಮ್
ಸುಧಾಸರಿಧಿಯಮ್ ಸದಾ ಪ್ರವಹತಾಮ್    ||೧||

ಸ್ವಾರ್ಥ ಲಾಲಸಾ ನೈವೋದ್‍ಭವತು
ಈರ್ಷಾ ಸ್ಪರ್ಧಾ ವಿಲಯಮ್ ಯಾತು
ಹಿಂಸಾ ಭೀತಿರನೀತಿರಪೈತು
ಜನೇ ಜನೇಽ ಸದ್ಬುದ್ಧಿ ಹೃದಯತಾ        ||೨||

ವಿಶ್ವಕುಟುಂಬಮ್ ಸತತಮ್ ಭಾವ್ಯಮ್
ಪೀಡಿತ ಸೇವಾ ವ್ರತಮ್ ಚ ಸೇವ್ಯಮ್
ಸರ್ವಸ್ವಮ್ ಜನಹಿತಾಯ ಹವ್ಯಮ್
ಉದಾರಚರಿತಮ್ ಲೋಕೋ ಭಜತಾಮ್    ||೩||

ಏಕಾಗೃತಿ ವೀ ಸುಹಿತಾ ಮಾತಾ
ಮಾನವ ಧರ್ಮೋ ಮಹಿತೋಹಿಪಿತಾ
ಭೂತಾ ದಯಾಸಾ ಪರಾ ದೇವತಾ
ಹೃದಯ ಮಂದಿರೇ ಸದಾ ರಾಜತಾ        ||೪||

विश्व बन्धुता चिरम् विजयता
एकात्मकता धृडम् वर्धता            ॥धृ॥

जगदखिलम् कुर्वती पावनम्
सुप्रसन्नमानन्द काननम्
परममङ्गलम् लोकजीवनम्
सुधासरिधियम् सदा प्रवहताम्    ॥१॥

स्वार्थ लालसा नैवोद्‍भवतु
ईर्षा स्पर्धा विलयम् यातु
हिंसा भीतिरनीतिरपैतु
जने जनेऽ सद्बुद्धि हृदयता        ॥२॥

विश्वकुटुम्बम् सततम् भाव्यम्
पीडित सेवा व्रतम् च सेव्यम्
सर्वस्वम् जनहिताय हव्यम्
उदारचरितम् लोको भजताम्        ॥३॥

एकागृति वी सुहिता माता
मानव धर्मो महितोहिपिता
भूता दयासा परा देवता
हृदय मन्दिरे सदा राजता            ॥४॥

viSva bandhutA ciram vijayatA
ekAtmakatA dhRuDam vardhatA            ||dhRu||

jagadaKilam kurvatI pAvanam
suprasannamAnanda kAnanam
paramama~ggalam lokajIvanam
sudhAsaridhiyam sadA pravahatAm    ||1||

svArtha lAlasA naivod^Bavatu
IrShA spardhA vilayam yAtu
hiMsA BItiranItirapaitu
jane jane& sadbuddhi hRudayatA        ||2||

viSvakuTumbam satatam BAvyam
pIDita sevA vratam ca sevyam
sarvasvam janahitAya havyam
udAracaritam loko BajatAm        ||3||

ekAgRuti vI suhitA mAtA
mAnava dharmo mahitohipitA
BUtA dayAsA parA devatA
hRudaya mandire sadA rAjatA            ||4||

एकता स्वतन्त्रता समानता रहे : ಏಕತಾ ಸ್ವತಂತ್ರತಾ ಸಮಾನತಾ ರಹೇ : ekatA svataMtratA samAnatA rahe

ಏಕತಾ ಸ್ವತಂತ್ರತಾ ಸಮಾನತಾ ರಹೇ
ದೇಶ ಮೇ ಚರಿತ್ರ ಕೀ ಮಹಾನತಾ ರಹೇ     ||ಪ||

ಕಂಠ ಹೈ ಕರೋಡೋ, ಗೀತ ಏಕ ರಾಷ್ಟ್ರ ಕಾ
ರಂಗ ಹೈ ಅನೇಕ, ಚಿತ್ರ ಏಕ ರಾಷ್ಟ್ರ ಕಾ
ರೂಪ ಹೈ ಅನೇಕ, ಭಾವ ಏಕ ರಾಷ್ಟ್ರ ಕಾ
ಶಬ್ದ ಹೈ ಅನೇಕ, ಅರ್ಥ ಏಕ ರಾಷ್ಟ್ರ ಕಾ
ಚೇತನಾ ಸಮಗ್ರತಾ ಸಮಾನತಾ ರಹೇ
ದೇಶ ಮೇ ಚರಿತ್ರ ಕೀ ಮಹಾನತಾ ರಹೇ     ||೧||

ವಿಕಾಸ ಮೇ ವಿವೇಕ, ಸ್ವಪ್ನ ಏಕ ರಾಷ್ಟ್ರ ಕಾ
ಯೋಜನಾ ಅನೇಕ, ಧ್ಯಾನ ಏಕ ರಾಷ್ಟ್ರ ಕಾ
ಕರ್ಮ ಹೈ ಅನೇಕ, ಲಕ್ಷ್ಯ ಏಕ ರಾಷ್ಟ್ರ ಕಾ
ಪಂಥ ಹೈ ಅನೇಕ, ಧರ್ಮ ಏಕ ರಾಷ್ಟ್ರ ಕಾ
ಸಾದಗೀ ಸಹಿಷ್ಣುತಾ ಸಮಾನತಾ ರಹೇ
ದೇಶ ಮೇ ಚರಿತ್ರ ಕೀ ಮಹಾನತಾ ರಹೇ     ||೨||

ಜಾತಿ ಹೈ ಅನೇಕ, ರಕ್ತ ಏಕ ರಾಷ್ಟ್ರ ಕಾ
ಪಂಕ್ತಿ ಹೈ ಅನೇಕ, ಲೇಖ ಏಕ ರಾಷ್ಟ್ರ ಕಾ
ಗಾಂವ ಹೈ ಅನೇಕ, ಅಂಗ ಏಕ ರಾಷ್ಟ್ರ ಕಾ
ಕಿರಣ ಹೈ ಅನೇಕ, ಸೂರ್ಯ ಏಕ ರಾಷ್ಟ್ರ ಕಾ
ಜಾಗರಣ ಮನುಷ್ಯತಾ ಸಮಾನತಾ ರಹೇ
ದೇಶ ಮೇ ಚರಿತ್ರ ಕೀ ಮಹಾನತಾ ರಹೇ     ||೩||

एकता स्वतन्त्रता समानता रहे
देश मे चरित्र की महानता रहे         ॥प॥

कण्ठ है करोडो, गीत एक राष्ट्र का
रंग है अनेक, चित्र एक राष्ट्र का
रूप है अनेक, भाव एक राष्ट्र का
शब्द है अनेक, अर्थ एक राष्ट्र का
चेतना समग्रता समानता रहे
देश मे चरित्र की महानता रहे         ॥१॥

विकास मे विवेक, स्वप्न एक राष्ट्र का
योजना अनेक, ध्यान एक राष्ट्र का
कर्म है अनेक, लक्ष्य एक राष्ट्र का
पंथ है अनेक, धर्म एक राष्ट्र का
सादगी सहिष्णुता समानता रहे
देश मे चरित्र की महानता रहे         ॥२॥

जाति है अनेक, रक्त एक राष्ट्र का
पंक्ति है अनेक, लेख एक राष्ट्र का
गांव है अनेक, अंग एक राष्ट्र का
किरण है अनेक, सूर्य एक राष्ट्र का
जागरण मनुष्यता समानता रहे
देश मे चरित्र की महानता रहे         ॥३॥

Tuesday, February 14, 2012

ಮಧುಮಾರ್ಗವಿರಲಿ :: madhumaargavirali

ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ
ತನುವಾಗಿ ಮನವಾಗಿ ಅವ ತುಂಬಿ ಬರಲಿ ||ಪ||

ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲ
ತಾಯೊಡಲ ಮುಡಿಗಳಲಿ ಪರದುರುಳ ಜಾಲ
ಅಂಜುವೆದೆ ನಮದಲ್ಲ ಅವನೆಂದ ನುಡಿಗಳ
ನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ ||೧||

ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆ
ತರತಮವು ದೇವರಿಗೂ ಬಿಡರು ಗುಡಿಯೊಳಗೆ
ಹಿಂದು ಪತಿತನು ಅಲ್ಲ ಎಂಬವನ ನಂಬಿಕೆ
ಒಂದಾಗಿ ಸಾಕಾರಗೊಳಿಸುವೆವು ಇಂದಿಗೆ ||೨||

ಜಾಗರಣ ಮನೆಮನೆಗೆ ಮೂಡಿಸುವ ಹೊತ್ತು
ವಿಸ್ತರಣ ಜನಮನಕೆ ಸಂಘದ ಮಹತ್ತು
ಸರ್ವವು ಸಮಾಜಕೇ ಸ್ವಂತಕ್ಕೆ ಇನಿತೂ
ತೋರುವೆವು ಋಷಿನುಡಿ ಶ್ರಮಸಮಯ ತೆತ್ತು ||೩||

madhumaargavirali, I sAdhaneya parvadali
tanuvAgi manavAgi ava tuMbi barali            ||pa||

sILoDeda birusvaravu moredu kELiha kAla
tAyoDala muDigaLali paraduruLa jAla
aMjuvede namadalla avaneMda nuDigaLa
nijaviMdu mADuvevu edurisi savAlugaLa        ||1||

parajAti kirijAti manadi kuNidiha gaLige
taratamavu dEvarigU biDaru guDiyoLage
hiMdu patitanu alla eMbavana naMbike
oMdAgi sAkAragoLisuvevu iMdige            ||2||

jAgaraNa manemanege mUDisuva hottu
vistaraNa janamanake saMGada mahattu
sarvavu samAjakE svaMtakke initU
tOruvevu RuShinuDi Sramasamaya tettu        ||3||